ನವದೆಹಲಿ: ದಕ್ಷಿಣ ದೆಹಲಿಯ ಮೆಹ್ರೌಲಿ ಅರಣ್ಯದಲ್ಲಿ ಪತ್ತೆಯಾದ ಮೂಳೆಗಳು ಹತ್ಯೆಯಾದ ಶ್ರದ್ಧಾ ವಾಕರ್‌ದೇ ಎಂದು ದೃಢ ಪಟ್ಟಿದೆ. ಮೆಹ್ರೌಲಿ ಅರಣ್ಯ ಪ್ರದೇಶಲ್ಲಿ ಪತ್ತೆಯಾದ ಛಿದ್ರಗೊಂಡ ಮೂಳೆಗಳು ಶ್ರದ್ಧಾ ವಾಕರ್ ಅವರ ತಂದೆಯ ಡಿಎನ್‌ಎಯೊಂದಿಗೆ ಹೊಂದಿಕೆಯಾಗಿದೆ ಎಂದು ಕೇಂದ್ರ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ದೃಢಪಡಿಸಿದೆ. ಇನ್ನೂ, ಆರೋಪಿ ಅಫ್ತಾಬ್‌ನ ಪಾಲಿಗ್ರಾಫ್ ಪರೀಕ್ಷೆಯ ವಿವರವಾದ ವರದಿಯನ್ನು ದೆಹಲಿ ಪೊಲೀಸರು ಸ್ವೀಕರಿಸಿದ್ದಾರೆ. ಶ್ರದ್ಧಾ ವಾಕರ್‌ಳನ್ನು ಆಕೆಯ ಲಿವ್ ಇನ್ ಪಾಲುದಾರ ಆಫ್ತಾಬ್ ಪೂನಾವಾಲಾ ಕತ್ತು ಹಿಸುಕಿ ಕೊಂದು, ಆಕೆಯ ದೇಹವನ್ನು … Continue reading BREAKING NEWS: ದೆಹಲಿ ಮೆಹ್ರೌಲಿ ಅರಣ್ಯದಲ್ಲಿ ಶ್ರದ್ಧಾ ವಾಕರ್ ದೇಹದ ಮೂಳೆ ಪತ್ತೆ, ಡಿಎನ್‌ಎ ಪರೀಕ್ಷೆಯಿಂದ ದೃಢ | Shraddha Walkar bones found in Delhi forests
Copy and paste this URL into your WordPress site to embed
Copy and paste this code into your site to embed