Tunisha Suicide Case : ಶ್ರದ್ಧಾ ಪ್ರಕರಣದಿಂದ ಒತ್ತಡಗೊಂಡು ತನೀಶಾ ಜೊತೆ ಸಂಬಂಧ ಮುರಿದುಕೊಂಡಿದ್ದೆ : ಶೀಜಾನ್ ಖಾನ್

ನವದೆಹಲಿ : ಹಿಂದಿ ಕಿರುತೆರೆ ನಟಿ ತುನೀಶಾ ಶರ್ಮಾ ಆತ್ಮಹತ್ಯೆಗೆ  ಕುಮ್ಮಕ್ಕು ನೀಡಿದ ಆರೋಪದ ಮೇಲೆ ಆಕೆಯ ಸಹನಟ ಶೀಜಾನ್ ಖಾನ್ ಅವರನ್ನು ಬಂಧಿಸಲಾಗಿದೆ. ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿರುವ ಖಾನ್, ಶ್ರದ್ಧಾ ವಾಕರ್ ಹತ್ಯೆ ಕೇಸ್ ನಿಂದ ಒತ್ತಡಕ್ಕೊಳಗಾಗಿದ್ದೆ, ಧರ್ಮದ ಕಾರಣದಿಂದ ತುನೀಶಾ ಜೊತೆ ಸಂಬಂಧವನ್ನು ಮುರಿದುಕೊಂಡಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ವಿಚಾರಣೆಯ ಸಮಯದಲ್ಲಿ, ತುನೀಶಾ ಈ ಹಿಂದೆಯೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಳು. ಆ ವೇಳೆ ಆಕೆಯನ್ನು ರಕ್ಷಿಸಿದ್ದೆ ಎಂದು ಶೀಜಾನ್ ಹೇಳಿದ್ದಾರೆ … Continue reading Tunisha Suicide Case : ಶ್ರದ್ಧಾ ಪ್ರಕರಣದಿಂದ ಒತ್ತಡಗೊಂಡು ತನೀಶಾ ಜೊತೆ ಸಂಬಂಧ ಮುರಿದುಕೊಂಡಿದ್ದೆ : ಶೀಜಾನ್ ಖಾನ್