ತನ್ನ ಹೊಸ ಗೆಳತಿಗೆ ಶ್ರದ್ಧಾಳ ಉಂಗುರ ತೊಡಿಸಿದ್ದ ಅಫ್ತಾಬ್… ಸುದ್ದಿ ತಿಳಿದು ಆಘಾತಕ್ಕೊಳಗಾದ ಮನೋವೈದ್ಯೆ!
ನವದೆಹಲಿ: ದೆಹಲಿಯಲ್ಲಿ ನಡೆದ ಶ್ರದ್ಧಾ ಕೊಲೆ ಪ್ರಕರಣದ ಮತ್ತೊಂದು ಬೆಳವಣಿಗೆಯಲ್ಲಿ, ಆಫ್ತಾಬ್‌ನ ಇತ್ತೀಚಿನ ಗೆಳತಿ ಅವನ ಭೀಕರ ಕೃತ್ಯದ ಬಗ್ಗೆ ಕೇಳಿ ಆಘಾತಕ್ಕೊಳಗಾಗಿದ್ದಾಳೆ. ಅಫ್ತಾಬ್‌ನ ಛತ್ತರ್‌ಪುರ ನಿವಾಸಕ್ಕೆ ಎರಡು ಬಾರಿ ಭೇಟಿ ನೀಡಿದಾಗ ಶ್ರದ್ಧಾಳ ದೇಹದ ಭಾಗಗಳನ್ನು ಫ್ರಿಡ್ಜ್‌ನಲ್ಲಿ ಇಡಲಾಗಿದೆ ಎಂಬ ಸುಳಿವು ನನಗೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲದೇ, ಅಫ್ತಾಬ್ ಅಕ್ಟೋಬರ್ 12 ರಂದು ಅಫ್ತಾಬ್ ತನಗೆ ಉಂಗುರವನ್ನು ಉಡುಗೊರೆಯಾಗಿ ನೀಡಿದ್ದಾಗಿಯೂ ತಿಳಿಸಿದ್ದಾಳೆ. ಮೂಲಗಳ ಪ್ರಕಾರ, ಈ ಉಂಗುರ ಶ್ರದ್ಧಾಳದ್ದು ಎಂದು ತಿಳಿದುಬಂದಿದೆ. ಇದೀಗ … Continue reading ತನ್ನ ಹೊಸ ಗೆಳತಿಗೆ ಶ್ರದ್ಧಾಳ ಉಂಗುರ ತೊಡಿಸಿದ್ದ ಅಫ್ತಾಬ್… ಸುದ್ದಿ ತಿಳಿದು ಆಘಾತಕ್ಕೊಳಗಾದ ಮನೋವೈದ್ಯೆ!
Copy and paste this URL into your WordPress site to embed
Copy and paste this code into your site to embed