Shraddha murder case: ಗಂಡ ಹೆಂಡ್ತಿ ಅಂತ ಹೇಳಿಕೊಂಡು ಫ್ಲ್ಯಾಟ್ ನಲ್ಲಿ ಬಾಡಿಗೆಗೆ ಇದ್ದ ಅಫ್ತಾಬ್-ಶ್ರದ್ಧಾ

ನವದೆಹಲಿ: ಶ್ರದ್ಧಾ ಕೊಲೆ ಪ್ರಕರಣದಲ್ಲಿ ಪ್ರತಿದಿನ ಹೊಸ ತಿರುವು ಪಡೆದುಕೊಳ್ಳುತ್ತಿವೆ.ಆಪ್ತಾಬ್ ಮತ್ತು ಶ್ರದ್ಧಾ ಮುಂಬೈನ ವಸಾಯಿ ಪ್ರದೇಶದ ರೀಗಲ್ ಅಪಾರ್ಟ್ಮೆಂಟ್ನಲ್ಲಿ ಬಾಡಿಗೆಗೆ ವಾಸಿಸುತ್ತಿದ್ದರು. 2020 ರಿಂದ 2021 ರವರೆಗೆ, ಶ್ರದ್ಧಾ ಮತ್ತು ಅಫ್ತಾಬ್ ರೀಗಲ್ ಅಪಾರ್ಟ್ಮೆಂಟ್ನ ಫ್ಲ್ಯಾಟ್ ಸಂಖ್ಯೆ 302 ರಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ. ಫ್ಲಾಟ್ ಅನ್ನು ಬಾಡಿಗೆಗೆ ಪಡೆಯುವಾಗ, ಅಫ್ತಾಬ್ ಮತ್ತು ಶ್ರದ್ಧಾ ಸಹ ಗಂಡ ಮತ್ತು ಹೆಂಡತಿಯಂತೆ ಹೇಳಿಕೊಂಡು ಬಾಡಿಗೆ ಒಪ್ಪಂದವನ್ನು ಮಾಡಿಕೊಂಡಿದ್ದರು ಎನ್ನಲಾಗಿದ್ದು, ಈ ಬಗ್ಗೆ ಫ್ಲಾಟ್ನ ಮಾಲೀಕರಾದ ಜಯಶ್ರೀ ಪಾಟ್ಕರ್ ಅವರ … Continue reading Shraddha murder case: ಗಂಡ ಹೆಂಡ್ತಿ ಅಂತ ಹೇಳಿಕೊಂಡು ಫ್ಲ್ಯಾಟ್ ನಲ್ಲಿ ಬಾಡಿಗೆಗೆ ಇದ್ದ ಅಫ್ತಾಬ್-ಶ್ರದ್ಧಾ