Shraddha murder case: ಡ್ರಗ್ಸ್ ಸೇವಿಸಿ ಶ್ರದ್ದಾ ಕೊಲೆ, ಈ ಕಾರಣಕ್ಕೆ ಅವಳನ್ನು ಮರ್ಡರ್ ಮಾಡಿತ್ತು….!
ನವದೆಹಲಿ : 26 ವರ್ಷದ ಶ್ರದ್ಧಾ ವಾಕರ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಳೆದ ಕೆಲವು ದಿನಗಳಿಂದ ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸುತ್ತಲೇ ಇದೆ. ಈ ನಡುವೆ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ತನ್ನ ಲಿವ್-ಇನ್ ಪಾರ್ಟ್ನರ್ ಶ್ರದ್ಧಾಳನ್ನು ಕೊಲ್ಲುವಾಗ ತಾನು ಡ್ರಗ್ಸ್ ಅನ್ನು ಅತಿಯಾಗಿ ಸೇವಿಸುತ್ತಿದ್ದೆ ಎಂದು ದೆಹಲಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ತಾನು ಮಾದಕ ವ್ಯಸನಿ ಎಂದು ಅವನು ಹೇಳಿಕೊಂಡಿದ್ದು, ಇದಕ್ಕಾಗಿ ಶ್ರದ್ಧಾ ಆಗಾಗ್ಗೆ ಅವನ್ನನು ಬೈಯುತ್ತಿದ್ದಳಂತೆ, ಇನ್ನೂ ಇದೇ ವೇಳೆ ವಿಚಾರಣೆಯ ಸಮಯದಲ್ಲಿ, … Continue reading Shraddha murder case: ಡ್ರಗ್ಸ್ ಸೇವಿಸಿ ಶ್ರದ್ದಾ ಕೊಲೆ, ಈ ಕಾರಣಕ್ಕೆ ಅವಳನ್ನು ಮರ್ಡರ್ ಮಾಡಿತ್ತು….!
Copy and paste this URL into your WordPress site to embed
Copy and paste this code into your site to embed