ಚಳಿಗಾಲದಲ್ಲಿ ʻಡೆಂಗ್ಯೂ ಜ್ವರʼದಿಂದ ಬಹುಬೇಗನೇ ಮುಕ್ತಾರಾಗಬೇಕೇ? ಈ ಆಹಾರ ವಿಧಾನಗಳನ್ನು ಪಾಲಿಸಿ | Dengue Fever

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :   ಇತ್ತೀಚಿನ ದಿನಗಳಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಿದೆ. ವಾತಾವರಣ ಬದಲಾಗಿದ್ದು, ಹಲವು ಕಾಯಿಲೆಗಳು ಜನರನ್ನು ಬಾಧಿಸುತ್ತಿವೆ. ಇದರಲ್ಲಿ ಈಗ ಜನರು ಡೆಂಗ್ಯೂ  ಜ್ವರದಿಂದಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಡೆಂಗ್ಯೂ ವೈರಸ್ ಸೊಳ್ಳೆಗಳ ಮೂಲಕ ಜನರಿಗೆ ತಗುಲುತ್ತದೆ. ಸೊಳ್ಳೆಗಳು ಕಚ್ಚಿದಾಗ ಡೆಂಗ್ಯೂ ಜ್ವರ ಬಾಧಿಸುತ್ತದೆ. ಮತ್ತು ಅನಾರೋಗ್ಯಕ್ಕೆ ಕಾರಣ ಆಗುತ್ತದೆ. ಎಲ್ಲರಿಗೂ ಗೊತ್ತಿರುವಂತೆ ಡೆಂಗ್ಯೂ ಜ್ವರವು ಪ್ಲೇಟ್ಲೆಟ್ ಗಳ ಸಂಖ್ಯೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಹಾಗಾಗಿ ಜನರು ತಮ್ಮ ಆಹಾರ ಪದ್ಧತಿಯ ಬಗ್ಗೆ ಬಗ್ಗೆ … Continue reading ಚಳಿಗಾಲದಲ್ಲಿ ʻಡೆಂಗ್ಯೂ ಜ್ವರʼದಿಂದ ಬಹುಬೇಗನೇ ಮುಕ್ತಾರಾಗಬೇಕೇ? ಈ ಆಹಾರ ವಿಧಾನಗಳನ್ನು ಪಾಲಿಸಿ | Dengue Fever