ನೀವು ನೇರವಾಗಿ ‘ಪ್ರಧಾನಿ’ ಸಂಪರ್ಕಿಸ್ಬೇಕಾ.? ಮೋದಿ ‘ದೂರವಾಣಿ ಸಂಖ್ಯೆ, ಇ-ಮೇಲ್ ಹಾಗೂ ವಿಳಾಸ’ ಹೀಗಿದೆ.!

ನವದೆಹಲಿ : ಪ್ರತಿಯೊಬ್ಬ ದೇಶವಾಸಿಯೂ ದೇಶದ ಪ್ರಧಾನಿ ಅವ್ರನ್ನ (PM Narendra Modi) ಸಂಪರ್ಕಿಸಲು ಬಯಸ್ತಾರೆ. ಹೌದು, ತಮ್ಮ ಸಮಸ್ಯೆಗಳನ್ನ ಪ್ರಧಾನಿಯೊಂದಿಗೆ ಹಂಚಿಕೊಳ್ಳಲು ಮತ್ತು ಅವರ ಸಹಾಯವನ್ನ ಪಡೆಯಲು ಅಥವಾ ಅವರನ್ನ ಭೇಟಿಯಾಗಲು ಬಯಸುವ ಅನೇಕ ಜನರು ಭಾರತದಲ್ಲಿದ್ದಾರೆ. ಆದಾಗ್ಯೂ, ಮಾಹಿತಿಯ ಕೊರತೆಯಿಂದಾಗಿ, ಜನ ಅದನ್ನ ಅಸಾಧ್ಯ ಎಂದಕೊಳ್ತಾರೆ. ಆದ್ರೆ, ಪ್ರಧಾನಿ ಮೋದಿ ದೇಶಬಾಂಧವರಿಂದ ದೂರವಿಲ್ಲ ಅನ್ನೋದನ್ನ ನೀವು ಮೊದಲು ತಿಳಿಯಿರಿ. ಸಾಮಾನ್ಯ ಜನರು ಪ್ರಧಾನಿಯನ್ನ ಸುಲಭವಾಗಿ ಸಂಪರ್ಕಿಸಲು ಅನೇಕ ಮಾರ್ಗಗಳಿವೆ. ಆ ವಿಧಾನಗಳು ಯಾವ್ಯಾವು.? ಮುಂದಿದೆ … Continue reading ನೀವು ನೇರವಾಗಿ ‘ಪ್ರಧಾನಿ’ ಸಂಪರ್ಕಿಸ್ಬೇಕಾ.? ಮೋದಿ ‘ದೂರವಾಣಿ ಸಂಖ್ಯೆ, ಇ-ಮೇಲ್ ಹಾಗೂ ವಿಳಾಸ’ ಹೀಗಿದೆ.!