ತಂದೆ ಮರಣದ ಬಳಿಕ ಮಗ ‘ಸಾಲ’ ಮರುಪಾವತಿಸ್ಬೇಕಾ.? ‘ಕಾನೂನು’ ಹೇಳೋದೇನು ಗೊತ್ತಾ.?

ಕೆಎನ್ಎನ್ ಡಿಜಿಟಲ್ ಡೆ‍ಸ್ಕ್ : ನಮ್ಮಲ್ಲಿ ಹೆಚ್ಚಿನವರು ಕುಟುಂಬದ ಅಗತ್ಯಗಳಿಗಾಗಿ ಗೃಹ ಸಾಲ ತೆಗೆದುಕೊಳ್ಳುವುದು, ಮನೆ ಖರೀದಿಸುವುದು, ವಾಹನ ಸಾಲ ತೆಗೆದುಕೊಳ್ಳುವುದು ಮತ್ತು ಕಾರು ಖರೀದಿಸುವುದು ಮುಂತಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನ ಮಾಡುತ್ತಾರೆ. ಆದ್ರೆ, ಸಾಲ ತೆಗೆದುಕೊಂಡ ಬಳಿಕ ಸಾಲಗಾರ ಸಾವನ್ನಪ್ಪಿದರೇ ತಂದೆಯ ಸಾಲವನ್ನ ಮಗ ಪಾವತಿಸಬೇಕಾ.? ಸಾಲಗಾರನ ಮರಣದ ನಂತರ ಸಾಲವನ್ನ ಮರುಪಾವತಿಸಲು ಯಾರು ಜವಾಬ್ದಾರರಾಗಿರುತ್ತಾರೆ.? ಕಾನೂನು ಏನು ಹೇಳುತ್ತದೆ ತಿಳಿಯೋಣಾ ಬನ್ನಿ. ಹಿಂದೂ ಉತ್ತರಾಧಿಕಾರ ಕಾಯ್ದೆಯನ್ನ 2005ರಲ್ಲಿ ತಿದ್ದುಪಡಿ ಮಾಡಲಾಯಿತು. ತಿದ್ದುಪಡಿಯ ಪ್ರಕಾರ, ತಂದೆ … Continue reading ತಂದೆ ಮರಣದ ಬಳಿಕ ಮಗ ‘ಸಾಲ’ ಮರುಪಾವತಿಸ್ಬೇಕಾ.? ‘ಕಾನೂನು’ ಹೇಳೋದೇನು ಗೊತ್ತಾ.?