ಬೆಂಗಳೂರು: ರಾಜ್ಯದ ಜನರ ಸಮಸ್ಯೆ ನಿವಾರಿಸೋ ನಿಟ್ಟಿನಲ್ಲಿ ಸಿಎಂ ಸಿದ್ಧರಾಮಯ್ಯ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಕೂಡ ಇದೇ ಕಾರ್ಯಕ್ರಮ ಮುಂದುವರೆಸಿದ್ದಾರೆ. ರಾಜ್ಯದ ವಿವಿಧೆಡೆ ಸಚಿವರು ಕೂಡ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದಾರೆ. ಇದರ ನಡುವೆ ರಾಜ್ಯದ ಜನರ ಸಮಸ್ಯೆಯನ್ನು ಕುಳಿತಲ್ಲೇ ಪರಿಹಾರಿಸೋ ನಿಟ್ಟಿನಲ್ಲಿಯೂ ಸರ್ಕಾರ ಕ್ರಮ ಕೈಗೊಂಡಿದೆ. ಇದಕ್ಕಾಗಿ ಜಸ್ಟ್ ಒಂದು ಟ್ವಿಟ್ ಮಾಡಿದರೇ ಸಾಕು. ಕ್ಷಣಾರ್ಧದಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯಲಿದೆ. ಆ ಬಗ್ಗೆ ಮುಂದೆ ಓದಿ. ಮುಖ್ಯಮಂತ್ರಿ ಕಚೇರಿಯ (ಸಿಎಂಒ) ಸಾರ್ವಜನಿಕ … Continue reading ಸಾರ್ವಜನಿಕರೇ ಗಮನಕ್ಕೆ: ‘ನಿಮ್ಮ ಸಮಸ್ಯೆ’ಗೆ ‘ಮುಖ್ಯಮಂತ್ರಿ’ಗಳಿಂದ ಪರಿಹಾರ ಪಡೆಯಬೇಕೆ? ಜಸ್ಡ್ ಹೀಗೆ ಮಾಡಿ | CM of Karnataka
Copy and paste this URL into your WordPress site to embed
Copy and paste this code into your site to embed