ಅತ್ತೆ-ಸೊಸೆ ಬಾಂಧವ್ಯ ಚೆನ್ನಾಗಿರಬೇಕೇ? ಹಾಗಾದ್ರೆ ಮೊದಲು ಇದನ್ನ ತಿಳಿದುಕೊಳ್ಳಿ| Relationship Tips

ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಮದುವೆಯಾದ ಹೆಣ್ಮುಕ್ಕಳಿಗೆ ಅತ್ತೆ, ಮಾವ, ಗಂಡ ಚಿಕ್ಕ ಪ್ರಪಂಚವಾಗಿರುತ್ತದೆ. ಆದರೆ ಒಂದೇ ಮನೆಯಲ್ಲಿ ಇದ್ದಾಗ ಸಣ್ಣ ಪುಟ್ಟ ಮನಸ್ತಾಪಗಳು ಬರುವುದು ಸಹಜ. ಅದರಲ್ಲೂ ಮುಖವಾಗಿ ಅತ್ತೆ- ಸೊಸೆ ನಡುವೆ ಕಿರಿಕಿರಿ ಆಯ್ತು ಅಂದರೆ ಜೀವನನೇ ಬೇಸರ ಅನಿಸಿಬಿಡುತ್ತದೆ. ಅತ್ತೆ-ಸೊಸೆ ನಡುವೆ ಸ್ವಲ್ಪ ಬಿರುಕು ಮೂಡಿದರೂ ದೀರ್ಘಕಾಲ ಮನಸ್ಸಿನಲ್ಲಿ ದ್ವೇಷ ಉಳಿದುಹೋಗಿ ಪ್ರತಿದಿನ ಜಗಳವಾಗುತ್ತದೆ. ಮನೆಯ ನೆಮ್ಮದಿ ಹಾಳಾಗುತ್ತದೆ. ಅತ್ತೆಯಾದವರು ತಾಯಿಯಂತೆ ಸೊಸೆಯ ಜೊತೆ ಹೇಗಿರಬೇಕು ಹಾಗೂ ಸೊಸೆಯಾದವರು ಅತ್ತೆ ಜೊತೆ … Continue reading ಅತ್ತೆ-ಸೊಸೆ ಬಾಂಧವ್ಯ ಚೆನ್ನಾಗಿರಬೇಕೇ? ಹಾಗಾದ್ರೆ ಮೊದಲು ಇದನ್ನ ತಿಳಿದುಕೊಳ್ಳಿ| Relationship Tips