BIG NEWS : ಮಸ್ಕ್‌ನಿಂದ ʻನಾನು ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕೇ?ʼ ಸಮೀಕ್ಷೆ ಪ್ರಾರಂಭ… ನೀವೇನಂತೀರಿ?
ವಾಷಿಂಗ್ಟನ್ (ಯುಎಸ್): ಎಲಾನ್ ಮಸ್ಕ್(Elon Musk) ಅವರು ʻನಾನು ಟ್ವಿಟ್ಟರ್(Twitter) ಸಿಇಒ ಹುದ್ದೆಯಿಂದ ಕೆಳಗಿಳಿಯಬೇಕೇ ಅಥವಾ ಬೇಡವೇʼ ಎಂಬುದನ್ನು ನಿರ್ಧರಿಸಲು ಟ್ವಿಟರ್ ಬಳಕೆದಾರರನ್ನು ಕೇಳುವ ಸಮೀಕ್ಷೆಯನ್ನು ಪ್ರಾರಂಭಿಸಿದ್ದಾರೆ ಮತ್ತು ಫಲಿತಾಂಶಕ್ಕೆ ಬದ್ಧರಾಗಿರುವುದಾಗಿ ಭರವಸೆ ನೀಡಿದ್ದಾರೆ. “ನಾನು ಟ್ವಿಟರ್ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ? ಅಥವಾ ಬೇಡವೇ?ʼ ಈ ಸಮೀಕ್ಷೆಯ ಫಲಿತಾಂಶಗಳಿಗೆ ನಾನು ಬದ್ಧನಾಗಿರುತ್ತೇನೆ” ಎಂದು ಮಸ್ಕ್ ಟ್ವೀಟ್‌ಗಳಲ್ಲಿ ಒಂದರಲ್ಲಿ ಕೇಳಿದ್ದಾರೆ. ʻಮುಂದೆ ಪ್ರಮುಖ ನೀತಿ ಬದಲಾವಣೆಗಳಿಗೆ ಮತದಾನ ನಡೆಯಲಿದೆ. ನಾನು ಕ್ಷಮೆಯಾಚಿಸುತ್ತೇನೆ. ಮತ್ತೆ ಹೀಗಾಗುವುದಿಲ್ಲʼ ಎಂದು ಮತ್ತೊಂದು ಟ್ವೀಟ್‌ನಲ್ಲಿ … Continue reading BIG NEWS : ಮಸ್ಕ್‌ನಿಂದ ʻನಾನು ಟ್ವಿಟ್ಟರ್ ಸಿಇಒ ಸ್ಥಾನದಿಂದ ಕೆಳಗಿಳಿಯಬೇಕೇ?ʼ ಸಮೀಕ್ಷೆ ಪ್ರಾರಂಭ… ನೀವೇನಂತೀರಿ?
Copy and paste this URL into your WordPress site to embed
Copy and paste this code into your site to embed