“ಅಂಗಡಿ ಚಿಕ್ಕದಾಗಿರ್ಬೊದು ಆದ್ರೆ ಕನಸುಗಳು ದೊಡ್ಡದಾಗಿವೆ” ಪಿಎಂ-ಸ್ವನಿಧಿ ಯೋಜನೆಯಡಿ ಚೆಕ್ ವಿತರಿಸಿದ ‘ಪ್ರಧಾನಿ ಮೋದಿ’
ನವದೆಹಲಿ : ಬೀದಿ ಬದಿ ವ್ಯಾಪಾರಿಗಳ ಗಾಡಿಗಳು, ಅಂಗಡಿಗಳು ಚಿಕ್ಕದಾಗಿರಬಹುದು, ಆದರೆ ಅವರ ಕನಸುಗಳು ದೊಡ್ಡದಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಈ ಹಿಂದೆ, ಹಿಂದಿನ ಸರ್ಕಾರಗಳು ಈ ಸಹೋದ್ಯೋಗಿಗಳ ಬಗ್ಗೆ ಕಾಳಜಿ ವಹಿಸಲಿಲ್ಲ, ಅವರು ಅವಮಾನವನ್ನ ಸಹಿಸಬೇಕಾಯಿತು, ಎಡವಿ ಬೀಳಬೇಕಾಯಿತು ಎಂದು ಅವರು ಹೇಳಿದರು. ಫುಟ್ಪಾತ್ನಲ್ಲಿ ಸರಕುಗಳನ್ನ ಮಾರಾಟ ಮಾಡುವಾಗ ಹಣದ ಅಗತ್ಯವಿದ್ದರೆ, ಬಲವಂತದಿಂದ ದುಬಾರಿ ಬಡ್ಡಿಗೆ ಹಣವನ್ನ ತೆಗೆದುಕೊಳ್ಳಬೇಕಾಗಿತ್ತು. ಅವ್ರು ಬ್ಯಾಂಕಿನಿಂದ ಸಾಲ ಪಡೆದಿಲ್ಲ. ಯಾಕಂದ್ರೆ, ಬ್ಯಾಂಕ್ ಗ್ಯಾರಂಟಿ ಕೇಳುತ್ತಿತ್ತು. ಈ ಜನರಿಗೆ … Continue reading “ಅಂಗಡಿ ಚಿಕ್ಕದಾಗಿರ್ಬೊದು ಆದ್ರೆ ಕನಸುಗಳು ದೊಡ್ಡದಾಗಿವೆ” ಪಿಎಂ-ಸ್ವನಿಧಿ ಯೋಜನೆಯಡಿ ಚೆಕ್ ವಿತರಿಸಿದ ‘ಪ್ರಧಾನಿ ಮೋದಿ’
Copy and paste this URL into your WordPress site to embed
Copy and paste this code into your site to embed