‘ಪೇಪರ್ ಬ್ಯಾಗ್’ಗಾಗಿ ಹೆಚ್ಚುವರಿಯಾಗಿ ’10 ರೂ ಹಣ’ ಪಡೆದ ‘ಶಾಪಿಂಗ್ ಮಾಲ್’: ಕೋರ್ಟ್ ಹಾಕಿದ ದಂಡ ಎಷ್ಟು ಗೊತ್ತಾ?

ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು. ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ … Continue reading ‘ಪೇಪರ್ ಬ್ಯಾಗ್’ಗಾಗಿ ಹೆಚ್ಚುವರಿಯಾಗಿ ’10 ರೂ ಹಣ’ ಪಡೆದ ‘ಶಾಪಿಂಗ್ ಮಾಲ್’: ಕೋರ್ಟ್ ಹಾಕಿದ ದಂಡ ಎಷ್ಟು ಗೊತ್ತಾ?