BIG NEWS: 2026ರ ಕಾಮನ್ ವೆಲ್ತ್ ಗೇಮ್ಸ್ ಗೆ ಶೂಟಿಂಗ್ ಸೇರ್ಪಡೆ: ಕುಸ್ತಿ, ಅರ್ಚರಿಗೆ ಕೋಕ್

ಮೆಲ್ಪೋರ್ನ್: ಆಸ್ಟ್ರೇಲಿಯಾದ ವಿಕ್ಟೋರಿಯಾದಲ್ಲಿ 2026ರಲ್ಲಿ ನಡೆಯಲಿರುವಂತ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ( Commonwealth Games ) ಶೂಟಿಂಗ್ ( Shooting ) ಸ್ಪರ್ಧೆಯನ್ನು ಮರು ಸೇರ್ಪಡೆಗೊಳಿಸಲಾಗಿದೆ. ಆದ್ರೇ ಭಾರತಕ್ಕೆ ಅತ್ಯಧಿಕ ಪದಕ ತಂದುಕೊಡಬಲ್ಲ ಕ್ರೀಡೆಗಳಾದಂತ ಕುಸ್ತಿ, ಅರ್ಚರಿ ಕ್ರೀಡೆಗಳನ್ನು ಕೈಬಿಡಲಾಗಿದೆ. ಈ ಸಂಬಂಧ ಕಾಮನ್ ವೆಲ್ತ್ ಗೇಮ್ಸ್ ಫೆಡರೇಷನ್( Commonwealth Games Federation- CGF) ಮತ್ತು ಕಾಮನ್ ವೆಲ್ತ್ ಗೇಮ್ಸ್ ಆಸ್ಟ್ರೇಲಿಯಾ 2026ರ ಕಾಮನ್ ವೆಲ್ತ್ ಕ್ರೀಢಾಕೂಟಕ್ಕಾಗಿ 20 ಕ್ರೀಡೆಗಳು ಮತ್ತು ಒಂಭತ್ತು ಸಂಪೂರ್ಣ ಸಂಯೋಜಿತ … Continue reading BIG NEWS: 2026ರ ಕಾಮನ್ ವೆಲ್ತ್ ಗೇಮ್ಸ್ ಗೆ ಶೂಟಿಂಗ್ ಸೇರ್ಪಡೆ: ಕುಸ್ತಿ, ಅರ್ಚರಿಗೆ ಕೋಕ್