BIG UPDATE: ಆಸ್ಟ್ರಿಯಾದ ಗ್ರಾಜ್ ನಗರದ ಶಾಲೆಯಲ್ಲಿ ಗುಂಡಿನ ದಾಳಿ, 11 ಜನರು ಸಾವು

ಆಸ್ಟ್ರಿಯಾ: ಇಲ್ಲಿನ ಗ್ರಾಜ್ ಶಾಲೆಯ ಎರಡು ಕೊಠಡಿಗಳಲ್ಲಿ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆಸಲಾಗಿದೆ. ಈ ಗುಂಡಿನ ದಾಳಿಯಲ್ಲಿ 11 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಆಸ್ಟ್ರಿಯಾದ ಗ್ರಾಜ್ ನಗರದ ಶಾಲೆಯೊಂದರಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ವಿದ್ಯಾರ್ಥಿ ಎಂದು ಹೇಳಲಾದ ಶಂಕಿತ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆಸ್ಟ್ರಿಯನ್ ರಾಜ್ಯ ಮಾಧ್ಯಮ ORF ಅನ್ನು ಉಲ್ಲೇಖಿಸಿ UK ಮೂಲದ ಇಂಡಿಪೆಂಡೆಂಟ್ … Continue reading BIG UPDATE: ಆಸ್ಟ್ರಿಯಾದ ಗ್ರಾಜ್ ನಗರದ ಶಾಲೆಯಲ್ಲಿ ಗುಂಡಿನ ದಾಳಿ, 11 ಜನರು ಸಾವು