SHOKING ; 3 ದಿನದ ನಂತ್ರ 7 ಅಡಿ ಗುಂಡಿಯಿಂದ ಹೊರಬಂದ ಬಾಬಾ, “ಮಾತೆ ದುರ್ಗೆಯ ಸಂದರ್ಶನ” ನಡೆಸಿದ್ರಂತೆ.!

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಬಾಬಾ ಪುರುಷೋತ್ತಮಾನಂದ ಮಹಾರಾಜ್ ಮೂರು ದಿನಗಳ ಭೂ-ಸಮಾಧಿಯಿಂದ ಇಂದು (ಸೋಮವಾರ) ಹೊರಬಂದರು. ಈ ಸಂದರ್ಭದಲ್ಲಿ, ಅವರ ಭಕ್ತರು ಮತ್ತು ಸ್ಥಳೀಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಬಾಬಾ ಸಮಾಧಿಗೆ ತೆರಳಿದ್ದು, ಇಂದು 11.10ಕ್ಕೆ ಅವರ ಸಮಾಧಿಯ ಮೇಲೆ ಹಾಕಲಾಗಿದ್ದ ಮರದ ಹಲಗೆಗಳನ್ನ ನಿಗದಿತ ಸಮಯಕ್ಕೆ ತಕ್ಕಂತೆ ತೆಗೆದು ಬಾಬಾರನ್ನ ಹೊರ ಕರೆತರಲಾಯ್ತು. ಸಮಾಧಿಯಿಂದ ಹೊರಬಂದ ನಂತ್ರ ಬಾಬಾ ಪುರುಷೋತ್ತಮಾನಂದ ವಾಹಿನಿಯೊಂದರ ಜೊತೆಗಿನ ಸಂಭಾಷಣೆಯಲ್ಲಿ, “ನಾನು ಯುವಕರು … Continue reading SHOKING ; 3 ದಿನದ ನಂತ್ರ 7 ಅಡಿ ಗುಂಡಿಯಿಂದ ಹೊರಬಂದ ಬಾಬಾ, “ಮಾತೆ ದುರ್ಗೆಯ ಸಂದರ್ಶನ” ನಡೆಸಿದ್ರಂತೆ.!