BIGG NEWS : ಹೊಸಪೇಟೆಯಲ್ಲಿ ಚಪ್ಪಲಿ ಎಸೆತ ಘಟನೆ : ಟ್ವೀಟ್ ಮಾಡಿ ನಟ ದರ್ಶನ್‌ ಹೇಳಿದ್ದಿಷ್ಟು |Darshan reaction

ಬೆಂಗಳೂರು : ನಟ ದರ್ಶನ್ ಮೇಲೆ ಇತ್ತೀಚೆಗೆ ಚಪ್ಪಲಿ ಎಸೆದ ಕಿಡಿಗೇಡಿಗಳ ವರ್ತನೆಗೆ ಅಭಿಮಾನಿಗಳು ಹಾಗೂ ಹಲವು ಸ್ಯಾಂಡಲ್ ವುಡ್ ನಟರು ಕಿಡಿಕಾರಿದ್ದರು.  ಇದೀಗ ಘಟನೆ ಕುರಿತು ನಟ ದರ್ಶನ್ ಪ್ರತಿಕ್ರಿಯೆ ನೀಡಿದ್ದು, ಈ ಸಮಯದಲ್ಲಿ ನನಗಿಂತಲೂ ನನ್ನ ಸೆಲೆಬ್ರಿಟಿಗಳಿಗೆ ಹೆಚ್ಚು ನೋವಾಗಿದೆ ಎಂಬ ಅರಿವು ನನಗಿದೆ. ಇಂಥ ಘಟನೆಗಳು ಒಬ್ಬ ವ್ಯಕ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆಯೇ ಹೊರತೂ ಬಲಹೀನನನ್ನಾಗಿ ಮಾಡುವುದಿಲ್ಲ. ಅದಕ್ಕೆ ತಕ್ಕ ಉದಾಹರಣೆಗಳು ನಮ್ಮ ಕನ್ನಡ ನೆಲದಲ್ಲೇ ನೋಡಿದ್ದೇವೆ. ಈ ಸಮಯದಲ್ಲಿ ನ್ಯಾಯದ ಪರ ನಿಂತ … Continue reading BIGG NEWS : ಹೊಸಪೇಟೆಯಲ್ಲಿ ಚಪ್ಪಲಿ ಎಸೆತ ಘಟನೆ : ಟ್ವೀಟ್ ಮಾಡಿ ನಟ ದರ್ಶನ್‌ ಹೇಳಿದ್ದಿಷ್ಟು |Darshan reaction