SHOCKING : ನಡು ರಸ್ತೆಯಲ್ಲಿ ಪ್ಯಾಂಟ್ ಬಿಚ್ಚಿ ಆಟೋ ಚಾಲಕನೊಂದಿಗೆ ಜಗಳಕ್ಕಿಳಿಸಿದ ಯುವತಿ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಕೇವಲ ಹತ್ತು ರೂಪಾಯಿ ವಿಚಾರದಲ್ಲಿ ವಾಗ್ವಾದಕ್ಕಿಳಿದಿದ್ದು, ರಿಕ್ಷಾ ಚಾಲಕನ ಮುಂದೆ ತನ್ನ ಪ್ಯಾಂಟ್ ತೆಗದಿದ್ದಾಳೆ. ಸಧ್ಯ ಈ ವೀಡಿಯೊ ವೈರಲ್ ಆಗುತ್ತಿದೆ. ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ತಕ್ಷಣ ವೈರಲ್ ಆಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಈ ವೀಡಿಯೊದಲ್ಲಿ, ರಸ್ತೆಯಲ್ಲಿ ಹುಡುಗಿ ಮತ್ತು ಇ-ರಿಕ್ಷಾ ಚಾಲಕ ಜಗಳವಾಡುತ್ತಿರುವುದನ್ನು ಕಾಣಬಹುದು. ವೀಡಿಯೊದಲ್ಲಿ, ಕಿತ್ತಳೆ ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ ಹುಡುಗಿ ರಿಕ್ಷಾ ಚಾಲಕನ ಬಳಿಗೆ ಬರುತ್ತಾಳೆ. ನಂತ್ರ … Continue reading SHOCKING : ನಡು ರಸ್ತೆಯಲ್ಲಿ ಪ್ಯಾಂಟ್ ಬಿಚ್ಚಿ ಆಟೋ ಚಾಲಕನೊಂದಿಗೆ ಜಗಳಕ್ಕಿಳಿಸಿದ ಯುವತಿ