SHOCKING : ಪರಪ್ಪನ ಅಗ್ರಹಾರ ಜೈಲಲ್ಲಿ ಗುಪ್ತಾಂಗದಲ್ಲಿ ಡ್ರಗ್ಸ್ ಇಟ್ಟು ಸಾಗಾಟಕ್ಕೆ ಯತ್ನ : ಯುವತಿ ಅರೆಸ್ಟ್!

ಬೆಂಗಳೂರು : ಗುಪ್ತಾಂಗದಲ್ಲಿ ಡ್ರಗ್ಸ್ ಬಚ್ಚಿಟ್ಟು ಪರಪ್ಪನ ಅಗ್ರಹಾರ ಜೈಲಿನೊಳಗೆ ಸಾಗಿಸಲು ಯತ್ನಿಸುತ್ತಿದ್ದ ಯುವತಿ ಸಿಕ್ಕಿಬಿದ್ದಿದ್ದಾಳೆ. ಈ ಕುರಿತು ಜೈಲಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಯುವತಿಯನ್ನ ಬಂಧಿಸಲಾಗಿದೆ. ರಿತಿಕಾ ರೈ ಬಂಧಿತ ಯುವತಿ ಎಂದು ತಿಳಿದುಬಂದಿದೆ. ಅಪರಾಧ ಪ್ರಕರಣವೊಂದರಲ್ಲಿ ಪರಪ್ಪನ ಅಗ್ರಹಾರ ಜೈಲಿನ ವಿಚಾರಣಾಧೀನ ಕೈದಿ ಪರ್ಹಾನ್ ಖಾನ್ ನನ್ನ ಮಾ.26ರಂದು ಭೇಟಿಯಾಗಲು ಬಂದಿದ್ದಳು.ವಿಸಿಟರ್ ಪಾಸ್ ಪಡೆದು ಸಂದರ್ಶಕರ ಕೊಠಡಿ ಬಳಿ ಸಿಬ್ಬಂದಿಗಳು ತಪಾಸಣೆಗೊಳಪಡಿಸಿದಾಗ ಅನುಮಾನ್ಪಾಸದ ವಸ್ತುಗಳಿರುವುದನ್ನು ಪತ್ತೆ ಹಚ್ಚಿದ್ದರು. ಈ ಬಗ್ಗೆ ಪರಿಶೀಲಿದಾಗ ಯುವತಿ ಗುಪ್ತಾಂಗದಲ್ಲಿ … Continue reading SHOCKING : ಪರಪ್ಪನ ಅಗ್ರಹಾರ ಜೈಲಲ್ಲಿ ಗುಪ್ತಾಂಗದಲ್ಲಿ ಡ್ರಗ್ಸ್ ಇಟ್ಟು ಸಾಗಾಟಕ್ಕೆ ಯತ್ನ : ಯುವತಿ ಅರೆಸ್ಟ್!