Shocking Video : ಸಾಲದ ನಮೂನೆಯಲ್ಲಿ ಸಹಿ ಪಡೆಯಲು ಮೃತ ವ್ಯಕ್ತಿಯನ್ನ ‘ವೀಲ್ಹ್ ಚೇರ್’ನಲ್ಲಿ ಬ್ಯಾಂಕಿಗೆ ಕರೆತಂದ ಮಹಿಳೆ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಬ್ರೆಜಿಲ್’ನಲ್ಲಿ ರಿಯೋ ಡಿ ಜನೈರೊದಲ್ಲಿ ನಡೆದ ವಿಲಕ್ಷಣ ಮತ್ತು ಅತಿವಾಸ್ತವಿಕ ಘಟನೆ ನಡೆದಿದೆ. ಮಹಿಳೆಯೊಬ್ಬರು ಸಾಲದ ನಮೂನೆಯಲ್ಲಿ ಸಹಿ ಪಡೆಯಲು ಶವವನ್ನ ಬ್ಯಾಂಕಿಗೆ ವ್ಹೀಲ್ ಚೇರ್’ನಲ್ಲಿ ತರುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವರದಿಗಳ ಪ್ರಕಾರ, ಆಕೆ ಮೃತ ವ್ಯಕ್ತಿಯನ್ನ ತನ್ನ ಹೆಸರಿನಲ್ಲಿ ಸಾಲಕ್ಕೆ ‘ಸೈನ್’ ಮಾಡಲು ತರುತ್ತಿದ್ದಳು. ವ್ಯಕ್ತಿಯ ಮಸುಕಾದ ನೋಟ ಮತ್ತು ಮಹಿಳೆಯ ಅನುಮಾನಾಸ್ಪದ ನಡವಳಿಕೆಯಿಂದ ಗಾಬರಿಗೊಂಡ ಬ್ಯಾಂಕಿನ ಸಿಬ್ಬಂದಿ, ತುರ್ತು ಸೇವೆಗಳು ಮತ್ತು ಪೊಲೀಸರನ್ನ ಸಂಪರ್ಕಿಸಿದರು. ಘಟನೆಯ ತುಣುಕಿನಲ್ಲಿ, ಮಹಿಳೆ … Continue reading Shocking Video : ಸಾಲದ ನಮೂನೆಯಲ್ಲಿ ಸಹಿ ಪಡೆಯಲು ಮೃತ ವ್ಯಕ್ತಿಯನ್ನ ‘ವೀಲ್ಹ್ ಚೇರ್’ನಲ್ಲಿ ಬ್ಯಾಂಕಿಗೆ ಕರೆತಂದ ಮಹಿಳೆ