WATCH VIDEO : ಇಸ್ತಾನ್‌ಬುಲ್‌ನಲ್ಲಿ ಹೊತ್ತಿ ಉರಿದ 24 ಅಂತಸ್ತಿನ ಕಟ್ಟಡ, ಭಯಾನಕ ವಿಡಿಯೋ ವೈರಲ್

ಇಸ್ತಾನ್‌ಬುಲ್‌: ಟರ್ಕಿಯ ಇನ್‌ಸ್ತಾನ್‌ಬುಲ್‌ನಲ್ಲಿರುವ 24 ಅಂತಸ್ತಿನ ಕಟ್ಟಡದಲ್ಲಿ ಶನಿವಾರ ತಡರಾತ್ರಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ಭಯಾನಕ ದೃಶ್ಯಾವಳಿಗಳು ವೈರಲ್‌ ಆಗುತ್ತಿವೆ. ವಿಡಿಯೋದಲ್ಲಿ 24 ಅಂತಸ್ತಿನ ಕಟ್ಟಡದೊಳಗೆ ಬೆಂಕಿ ಧಗಧಗಿಸುತ್ತದೆ. ಬೃಹತ್ ಟವರ್ ಬ್ಲಾಕ್‌ನ ಎಲ್ಲಾ ಮಹಡಿಗಳ ಮೂಲಕ ಜ್ವಾಲೆ ಹೊರ ಬರುತ್ತಿರುವುದನ್ನು ನೋಡಬಹುದು. #Turkey: Skyscraper on fire in #Istanbul. pic.twitter.com/qa15Y4ZTfs — Igor Sushko (@igorsushko) October 15, 2022 ಇಸ್ತಾನ್‌ಬುಲ್‌ನ ಕಡಿಕೋಯ್ ಜಿಲ್ಲೆಯ ಫಿಕಿರ್ಟೆಪೆ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು … Continue reading WATCH VIDEO : ಇಸ್ತಾನ್‌ಬುಲ್‌ನಲ್ಲಿ ಹೊತ್ತಿ ಉರಿದ 24 ಅಂತಸ್ತಿನ ಕಟ್ಟಡ, ಭಯಾನಕ ವಿಡಿಯೋ ವೈರಲ್