ನಿದ್ದೆಗಣ್ಣಲ್ಲಿ ಕುತ್ತಿಗೆಗೆ 7 ಅಡಿ ‘ಹಾವು’ ಸುತ್ತಿಕೊಂಡು ಬ್ರಷ್ ಮಾಡ್ತಿರುವ ಬಾಲಕಿ, ನೆಟ್ಟಿಗರು ಶಾಕ್, ವಿಡಿಯೋ ವೈರಲ್

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಸಾಮಾಜಿಕ ಮಾಧ್ಯಮದಲ್ಲಿ ಹಲವು ಅದ್ಭುತ ವಿಡಿಯೋಗಳನ್ನ ಹೊಂದಿದೆ. ಅವುಗಳಲ್ಲಿ ಕೆಲವು ದೃಶ್ಯಗಳು, ನೋಡುಗರಿಗೆ ಅಚ್ಚರಿ ಮೂಡಿಸುತ್ವೆ. ಅದ್ರಂತೆ, ಬಾಲಕಿ ಮತ್ತು ಹಾವಿಗೆ ಸಂಬಂಧಿಸಿದ ವೀಡಿಯೊ ಮತ್ತೆ ಕಾಣಿಸಿಕೊಂಡಿದೆ. ವೀಡಿಯೊದಲ್ಲಿ, ಬಾಲಕಿಯೊಬ್ಳು ತನ್ನ ಕುತ್ತಿಗೆಗೆ ಸುಮಾರು 7 ಅಡಿಗಳ ಹಾವು ಸುತ್ತಿಕೊಂಡು ಹಲ್ಲು ಉಜ್ಜುವುದನ್ನ ನೀವು ಕಾಣಬೋದು. ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಹುಡುಗಿಯೊಬ್ಬಳು ಬಾತ್ ಟಬ್ ನಲ್ಲಿ ಹೇಗೆ ನಿಂತಿದ್ದಾಳೆ ಎಂಬುದನ್ನು ನೀವು ನೋಡಬಹುದು. ಅವಳು ಅಪಾಯಕಾರಿಯಾಗಿ ಕಾಣುವ ಹಾವನ್ನ ಕುತ್ತಿಗೆಗೆ ಸುತ್ತಿ … Continue reading ನಿದ್ದೆಗಣ್ಣಲ್ಲಿ ಕುತ್ತಿಗೆಗೆ 7 ಅಡಿ ‘ಹಾವು’ ಸುತ್ತಿಕೊಂಡು ಬ್ರಷ್ ಮಾಡ್ತಿರುವ ಬಾಲಕಿ, ನೆಟ್ಟಿಗರು ಶಾಕ್, ವಿಡಿಯೋ ವೈರಲ್