SHOCKING NEWS: ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ಹೋಟೆಲ್ ಮಾಲೀಕ ಸಾವು | WATCH VIDEO
ಇಂದೋರ್: ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ವ್ಯಕ್ತಿಯೊಬ್ಬ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ಇಂದೋರ್‌ನಲ್ಲಿ ಗುರುವಾರ ನಡೆದಿದೆ. ಮೃತನನ್ನು ಹೋಟೆಲ್ ಮಾಲೀಕ ಪ್ರದೀಪ್ ರಘುವಂಶಿ ಎಂದು ಗುರುತಿಸಲಾಗಿದೆ. ಇಂದೋರ್‌ನ ಸ್ಕೀಮ್ ನಂಬರ್ 78 ಏರಿಯಾದಲ್ಲಿ ಈ ಘಟನೆ ನಡೆದಿದೆ. ಘಟನೆಯ ವಿಡಿಯೋ ಜಿಮ್‌ನಲ್ಲಿದ್ದ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ, ಟ್ರೆಡ್‌ಮಿಲ್‌ನಲ್ಲಿ ಕಸರತ್ತು ನಡೆಸಿದ ನಂತ್ರ, ಪ್ರದೀಪ್ ಕೊಂಚ ಸುತ್ತಮುತ್ತ ಓಡಾಡಿದ್ದಾರೆ. ಇದೇ ವೇಳೆ ತನ್ನ ಜಾಕೆಟ್ ಅನ್ನು ತೆಗೆದಿದ್ದು, ಹಠಾತ್ತನೆ ಕುಸಿದು ಬೀಳುವುದನ್ನು ನೋಡಬಹುದು. इंदौर के … Continue reading SHOCKING NEWS: ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ಹೋಟೆಲ್ ಮಾಲೀಕ ಸಾವು | WATCH VIDEO
Copy and paste this URL into your WordPress site to embed
Copy and paste this code into your site to embed