Shocking Video : ಛೀ ಛೀ ಹೀಗೂ ಇರ್ತಾರಾ.? ಹೊಟೇಲ್’ನಲ್ಲಿ ವಿದೇಶಿ ಮಹಿಳೆ ರಂಪಾಟ, ಮೈ ಮೇಲೆ ತುಂಡು ಬಟ್ಟೆಯೂ ಇಲ್ಲದೇ ಕಿತ್ತಾಟ

ಕೆಎನ್ಎನ್ಡಿಜಿಟಲ್ ಡೆಸ್ಕ್ : ರಾಜಸ್ಥಾನದ ಜೈಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಫೈವ್ ಸ್ಟಾರ್ ಹೊಟೇಲ್’ನಲ್ಲಿ ವಿದೇಶಿ ಮಹಿಳೆಯೊಬ್ಬಳು ಬೆತ್ತಲೆಯಾಗಿ ಕೋಣೆಯಿಂದ ಹೊರಬಂದು ಗಲಾಟೆ ಮಾಡಿದ್ದಾಳೆ. ಅಷ್ಟಕ್ಕೇ ನಿಲ್ಲದೇ ಹೋಟೆಲ್ ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಹೊಟೇಲ್ ಸಿಬ್ಬಂದಿ ಎಷ್ಟೇ ಓಲೈಸಲು ಯತ್ನಿಸಿದರೂ ಆಕೆ ಗಂಡು ಹೆಣ್ಣೆಂಬ ಭೇದವಿಲ್ಲದೆ ಎಲ್ಲರ ಮೇಲೆ ಹಲ್ಲೆ ನಡೆಸಿದ್ದಾಳೆ. ಈ ಘಟನೆ ಇದೀಗ ಸಂಚಲನ ಮೂಡಿಸಿದ್ದು, ವಿದೇಶಿ ಮಹಿಳೆ ಕಿರುಚುತ್ತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸುತ್ತಿರುವುದನ್ನ ಕೆಲವರು ತಮ್ಮ ಸೆಲ್ಫೋನ್ಗಳಲ್ಲಿ … Continue reading Shocking Video : ಛೀ ಛೀ ಹೀಗೂ ಇರ್ತಾರಾ.? ಹೊಟೇಲ್’ನಲ್ಲಿ ವಿದೇಶಿ ಮಹಿಳೆ ರಂಪಾಟ, ಮೈ ಮೇಲೆ ತುಂಡು ಬಟ್ಟೆಯೂ ಇಲ್ಲದೇ ಕಿತ್ತಾಟ