Watch Video: ಬೆಚ್ಚಿಬೀಳಿಸುವ ವಿಡಿಯೋ: ಗುಜರಾತ್‌ನಲ್ಲಿ ಸ್ಕೂಟಿ ಸವಾರನ ಮೇಲೆ ಮುಗಿಬಿದ್ದ ಅತಿ ಬಲಶಾಲಿ ಗೂಳಿ!
ಅಹಮದಾಬಾದ್: ರಸ್ತೆಯಲ್ಲಿ ಸಂಚರಿಸುವಾಗ ಯಾವಾಗ, ಎಲ್ಲಿಂದ ಆಪತ್ತು ಬರುತ್ತದೆಯೋ ಎಂದು ಹೇಳಲಾಗದು. ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ವೇರಾವಲ್ ಗ್ರಾಮದ ಶಿವನಗರದಲ್ಲಿ ನಡೆದ ಇಂತಹದ್ದೇ ಒಂದು ಘಟನೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ರಸ್ತೆಯಲ್ಲಿ ತನ್ನ ಪಾಡಿಗೆ ತಾನು ಸ್ಕೂಟಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಮದವೇರಿದ ಗೂಳಿಯೊಂದು ಭೀಕರವಾಗಿ ದಾಳಿ ನಡೆಸಿದೆ. ನಡೆದಿದ್ದೇನು?: ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ವ್ಯಕ್ತಿಯೊಬ್ಬ ತನ್ನ ಸ್ಕೂಟಿಯಲ್ಲಿ ರಸ್ತೆಯ ಬದಿಯಲ್ಲಿ ಹೋಗುತ್ತಿದ್ದಾಗ, ಎದುರಿನಿಂದ ಓಡಿ ಬಂದ ಬೀದಿಯಲ್ಲಿನ ಗೂಳಿಯೊಂದು ಏಕಾಏಕಿ … Continue reading Watch Video: ಬೆಚ್ಚಿಬೀಳಿಸುವ ವಿಡಿಯೋ: ಗುಜರಾತ್‌ನಲ್ಲಿ ಸ್ಕೂಟಿ ಸವಾರನ ಮೇಲೆ ಮುಗಿಬಿದ್ದ ಅತಿ ಬಲಶಾಲಿ ಗೂಳಿ!
Copy and paste this URL into your WordPress site to embed
Copy and paste this code into your site to embed