SHOCKING : ಭಾರತದ ಈ ಹಳ್ಳಿಗೆ ಬಂದ ಮನುಷ್ಯರು ‘ನರಿ, ಗಿಳಿ’ಗಳಾಗಿ ಬದಲಾಗ್ತಾರಂತೆ ; ಸಖತ್ ಡೇಂಜರ್.!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಸಾಮಾನ್ಯವಾಗಿ ಜನರು ವಿವಿಧ ಗ್ರಾಮಗಳಿಗೆ ಭೇಟಿ ನೀಡಲು ಮತ್ತು ಅಲ್ಲಿನ ಸಂಸ್ಕೃತಿಯನ್ನ ನೋಡಲು ಬಯಸುತ್ತಾರೆ. ಆದ್ರೆ, ಹೋಗುವ ಮೊದಲು 100 ಬಾರಿ ಯೋಚಿಸುವ ಹಳ್ಳಿಯೊಂದು ಭಾರತದಲ್ಲಿದೆ. ಯಾರಾದರೂ ಹೋಗಲು ನಿರ್ಧರಿಸಿದರೂ, ಯಾವುದೇ ಟ್ಯಾಕ್ಸಿ ಚಾಲಕನೂ ಅಲ್ಲಿಗೆ ಹೋಗಲು ಸಿದ್ಧವಾಗುವುದಿಲ್ಲ. ಈ ಗ್ರಾಮಕ್ಕೆ ಹೋದರೆ ಮತ್ತೆ ಬರುತ್ತಿವೋ ಇಲ್ಲವೋ ಗೊತ್ತಿಲ್ಲ ಎಂದು ಜನ ಭಾವಿಸುತ್ತಾರೆ. ಇಲ್ಲಿಗೆ ಹೋದಾಗ ಮನುಷ್ಯರು ಗಿಳಿ, ನರಿ ಇತ್ಯಾದಿಯಾಗಿ ಬದಲಾಗುತ್ತಾರೆ ಎಂಬ ಭಯ ಅನೇಕರಿಗೆ ಇದೆ. ಹಾಗಾಗಿ ಯಾರೂ ಅಲ್ಲಿಗೆ … Continue reading SHOCKING : ಭಾರತದ ಈ ಹಳ್ಳಿಗೆ ಬಂದ ಮನುಷ್ಯರು ‘ನರಿ, ಗಿಳಿ’ಗಳಾಗಿ ಬದಲಾಗ್ತಾರಂತೆ ; ಸಖತ್ ಡೇಂಜರ್.!