SHOCKING : ಹೆತ್ತ ತಾಯಿಯ ತೊಡೆ ಕಚ್ಚಿ, ಹಲ್ಲೆ ಮಾಡಿದ ಪುತ್ರಿ : ಈಕೆ ಮಗಳಲ್ಲ… ಎಂದ ನೆಟ್ಟಿಗರು ಆಕ್ರೋಶ | Video Viral

ಚಂಡಿಘಡ : ಮಹಿಳೆಯೊಬ್ಬಳು ಹೆತ್ತ ತಾಯಿಯ ತೊಡೆಗೆ ಕಚ್ಚಿ ಮನಬಂದಂತೆ ಥಳಿಸಿ ಚಿತ್ರಹಿಂಸೆ ನೀಡಿರುವಂತಹ ಬೆಚ್ಚಿ ಬೀಳಿಸೋ ಘಟನೆ ಹರಿಯಾಣದಲ್ಲಿ ನಡೆದಿದ್ದು, ಸದ್ಯ ಇದರ ವಿಡಿಯೋ ವೈರಲ್‌ ಆಗಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು ವೈರಲ್‌ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ತಾಯಿಗೆ ಪ್ರಾಣಿಗಳ ಮೇಲೆ ಹಲ್ಲೆ ಮಾಡುವಂತೆ ಥಳಿಸುತ್ತಿರುವುದು ಕಂಡುಬಂದಿದೆ. ಇಷ್ಟಕ್ಕೆ ಸುಮ್ಮನಿರದೆ ತಾಯಿಯ ತೊಡೆಗೆ ಕಚ್ಚಿ ಚಿತ್ರಹಿಂಸೆ ನೀಡುತ್ತಿರುವುದು ಸಹ ವಿಡಿಯೋದಲ್ಲಿ ಕಂಡುಬಂದಿದೆ. ಸಂತ್ರಸ್ತೆ ಅಳುತ್ತಾ ತನಗೆ ಹೊಡೆಯಬೇಡ ಎಂದು ಮಗಳಲ್ಲಿ ಪರಿಪರಿಯಾಗಿ ಕೇಳಿಕೊಂಡಿದ್ದಾಳೆ. … Continue reading SHOCKING : ಹೆತ್ತ ತಾಯಿಯ ತೊಡೆ ಕಚ್ಚಿ, ಹಲ್ಲೆ ಮಾಡಿದ ಪುತ್ರಿ : ಈಕೆ ಮಗಳಲ್ಲ… ಎಂದ ನೆಟ್ಟಿಗರು ಆಕ್ರೋಶ | Video Viral