ನೂಡಲ್ಸ್ ಪ್ರಿಯರೇ ಹುಷಾರ್ : ತಮಿಳುನಾಡಲ್ಲಿ ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದ ನೂಡಲ್ಸ್ ತಿಂದು ಬಾಲಕಿ ಸಾವು!

ತಮಿಳುನಾಡು : ಇತ್ತೀಚಿಗೆ ಜನರಿಗೆ ಮಾತನಾಡೋದು ಬಿಡಿ ತಿನ್ನೋಕು ಸಹ ಟೈಮ್ ಇಲ್ಲ. ಹಾಗಾಗಿ ಆನ್ಲೈನ್ ನಲ್ಲಿ ತಿಂಡಿ, ಊಟ ಅಲ್ಲದೆ ಸ್ನಾಕ್ಸ್ ಗಳನ್ನು ಸಹ ಆರ್ಡರ್ ಮಾಡಿ ತಿನ್ನುವವರ ಸಂಖ್ಯೆನೆ ಹೆಚ್ಚಾಗಿದೆ. ಇದೀಗ ಆನ್ಲೈನ್ ನಲ್ಲಿ ನೂಡಲ್ಸ್ ಆರ್ಡರ್ ಮಾಡಿ ಅದನ್ನು ತಿಂದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಹೌದು ಆನ್ ಲೈನ್ ನಲ್ಲಿ ನೂಡಲ್ಸ್ ಖರೀದಿಸಿ ತಿಂದು ಬಾಲಕಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ. ತಿರುಚ್ಚಿಯ ತಿರುವೆರುಂಪುರ್ ಮೂಲದ ಸ್ಟೆಫಿ ಜಾಕ್ವೆಲಿನ್ … Continue reading ನೂಡಲ್ಸ್ ಪ್ರಿಯರೇ ಹುಷಾರ್ : ತಮಿಳುನಾಡಲ್ಲಿ ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದ ನೂಡಲ್ಸ್ ತಿಂದು ಬಾಲಕಿ ಸಾವು!