SHOCKING : 6ನೇ ತರಗತಿ ಪಠ್ಯಪುಸ್ತಕದಲ್ಲಿ ‘ರಮ್ಮಿ’ ಪಾಠ, ಸಿಡಿದೆದ್ದ ಪೋಷಕರು, ‘ಶಿಕ್ಷಣ ಇಲಾಖೆ’ ವಿರುದ್ಧ ತೀವ್ರ ಟೀಕೆ |Rummy Lessons

ಕೆಎನ್ಎನ್ಡಿಜಿಟಲ್ ಡೆಸ್ಕ್ : ತಮಿಳುನಾಡಿನ 6ನೇ ತರಗತಿ ಪಠ್ಯಪುಸ್ತಕಗಳಲ್ಲಿ ರಮ್ಮಿ ಆಟದ ಪಾಠಗಳು ಕಂಡು ಬಂದಿದ್ದು, ಶಿಕ್ಷಣ ಇಲಾಖೆ ವಿರುದ್ಧ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ. ಇನ್ನು ವಿದ್ಯಾರ್ಥಿಗಳ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಟಾಲಿನ್ ಸರ್ಕಾರ ಈಗಾಗಲೇ ತಮಿಳುನಾಡಿನಲ್ಲಿ ಆಫ್ಲೈನ್ ರಮ್ಮಿಗೆ ನಿಷೇಧ ಹೇರಿದೆ. ಆದ್ರೆ, ಸರ್ಕಾರಿ ಪುಸ್ತಕದಲ್ಲಿ ರಮ್ಮಿ ಆಡುವುದು ಹೇಗೆ.? ಎನ್ನುವ ಪಾಠ ಪ್ರಕಟಿಸಿದ್ದಕ್ಕೆ ಬಿಜೆಪಿ ಮತ್ತು ಎಐಡಿಎಂಕೆ ಆಕ್ರೋಶ ವ್ಯಕ್ತಪಡಿಸುತ್ತಿವೆ. ತಮಿಳುನಾಡು ಪುಸ್ತಕಗಳು.! ಡಿಎಂಕೆ ಅಧಿಕಾರಕ್ಕೆ ಬರುತ್ತಿದ್ದಂತೆ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ … Continue reading SHOCKING : 6ನೇ ತರಗತಿ ಪಠ್ಯಪುಸ್ತಕದಲ್ಲಿ ‘ರಮ್ಮಿ’ ಪಾಠ, ಸಿಡಿದೆದ್ದ ಪೋಷಕರು, ‘ಶಿಕ್ಷಣ ಇಲಾಖೆ’ ವಿರುದ್ಧ ತೀವ್ರ ಟೀಕೆ |Rummy Lessons