SHOCKING : ಫ್ರಿಡ್ಜ್ ನಲ್ಲಿಟ್ಟು ಆಹಾರ ತಿನ್ನೋಕು ಮುಂಚೆ ಈ ಸುದ್ದಿ ಓದಿ : ವಾಂಗಿ ಬಾತ್ ಸೇವಿಸಿ 5 ವರ್ಷದ ಮಗು ಸಾವು!

ಬೆಂಗಳೂರು : ಮೊದಲೆಲ್ಲ ಯಾವುದೇ ಆಹಾರ ಪದಾರ್ಥ ಆಗಿರಲಿ ಅಂದೇ ಬೇಯಿಸಿ ಅಂದೇ ತಿನ್ನುವ ರೂಢಿ ಇತ್ತು. ಕಾಲ ಬದಲಾದಾಂತೆಲ್ಲ ಆಧುನಿಕ ಜಗತ್ತಲ್ಲಿ ಆಹಾರ ಕೆಡಬಾರದು ಎಂದು ಫ್ರಿಡ್ಜ್ ನಲ್ಲಿ ಇಟ್ಟು ತಿನ್ನೋದು ಶುರುವಾಗಿದೆ. ಇದೀಗ ಫ್ರಿಜ್‌ನಲ್ಲಿ ಇಟ್ಟಿದ್ದ ಹಳೆಯ ವಾಂಗಿಬಾತ್ ಸೇವಿಸಿದ 5 ವರ್ಷದ ಮಗುವೊಂದು ಆಹಾರ ವಿಷವೇರಿಕೆಯಿಂದ ಮೃತಪಟ್ಟಿರುವ ಘಟನೆ ಬೆಂಗಳೂರಿನ ಕೆ.ಪಿ. ಅಗ್ರಹಾರದ ಭುವನೇಶ್ವರಿ ನಗರದಲ್ಲಿ ನಡೆದಿದೆ. ಹೌದು 2024ರ ಅಕ್ಟೋಬರ್ 7ರಂದು ನಡೆದ ಈ ಘಟನೆಯಲ್ಲಿ, ಆನ್‌ಲೈನ್‌ನಿಂದ ತಂದ ಕೇಕ್‌ ತಿಂದು … Continue reading SHOCKING : ಫ್ರಿಡ್ಜ್ ನಲ್ಲಿಟ್ಟು ಆಹಾರ ತಿನ್ನೋಕು ಮುಂಚೆ ಈ ಸುದ್ದಿ ಓದಿ : ವಾಂಗಿ ಬಾತ್ ಸೇವಿಸಿ 5 ವರ್ಷದ ಮಗು ಸಾವು!