SHOCKING NEWS: ದೆಹಲಿಯಲ್ಲಿ ಗರ್ಭಿಣಿ ನಾಯಿಗೆ ಚಿತ್ರಹಿಂಸೆ ನೀಡಿ ಕೊಂದ ವಿದ್ಯಾರ್ಥಿಗಳು | WATCH VIDEO

ನವದೆಹಲಿ: ಆಗ್ನೇಯ ದಿಲ್ಲಿಯ ಡಾನ್ ಬಾಸ್ಕೋ ತಾಂತ್ರಿಕ ಸಂಸ್ಥೆಯ ಸುಮಾರು 25 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಗರ್ಭಿಣಿ ಬೀದಿ ನಾಯಿಯನ್ನು ಹಿಂಸಿಸಿ, ಹೊಡೆದು ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪಾರ್ಕ್‌ನಲ್ಲಿ ನಡೆದ ನಾಯಿಯ ಭೀಕರ ಹತ್ಯೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ನಂತರ ನ್ಯೂ ಫ್ರೆಂಡ್ಸ್ ಕಾಲೋನಿ ಪೊಲೀಸ್ ಇಲಾಖೆ ಎಫ್‌ಐಆರ್ ದಾಖಲಿಸಿದೆ. ದೂರಿನ ಪ್ರಕಾರ, ಹಿರಿಯ ಸಿಬ್ಬಂದಿಯ ಆದೇಶದ ಮೇರೆಗೆ ನಾಯಿಯನ್ನು ಕೊಲ್ಲಲಾಗಿದೆ. ವಿಡಿಯೋದಲ್ಲಿ, ಕ್ಯಾಂಪಸ್‌ನ ಟಿನ್ ಶೆಡ್‌ನೊಳಗೆ ನಾಯಿ ಭಯದಿಂದ ಅವಿತು … Continue reading SHOCKING NEWS: ದೆಹಲಿಯಲ್ಲಿ ಗರ್ಭಿಣಿ ನಾಯಿಗೆ ಚಿತ್ರಹಿಂಸೆ ನೀಡಿ ಕೊಂದ ವಿದ್ಯಾರ್ಥಿಗಳು | WATCH VIDEO