SHOCKING : ಪೊಲೀಸ್ ಉದ್ಯೋಗ ನೇಮಕಾತಿ ಪರೀಕ್ಷೆ : `ಮುನ್ನಾಭಾಯಿ MBBS’ ಸಿನಿಮಾ ರೀತಿ ಕಾಪಿ ಮಾಡಿದ ಅಭ್ಯರ್ಥಿ.!

ಮುಂಬೈ : ಪೊಲೀಸ್ ಉದ್ಯೋಗ ನೇಮಕಾತಿ ಪರೀಕ್ಷೆ ವೇಳೆ ಸಂಜಯ್ ದತ್ ಅವರ ಮುನ್ನಾ ಭಾಯ್ ಎಂಬಿಬಿಎಸ್‌ ಸಿನಿಮಾ ರೀತಿಯಲ್ಲಿ ಅಭ್ಯರ್ಥಿಯೊಬ್ಬ ಕಾಪಿ ಮಾಡಿ ಸಿಕ್ಕಿಬಿದ್ದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮುಂಬೈ ಪೊಲೀಸರಲ್ಲಿ ಚಾಲಕ-ಕಾನ್ಸ್‌ಟೇಬಲ್ ಹುದ್ದೆಯ ಆಕಾಂಕ್ಷಿಯಾಗಿರುವ 22 ವರ್ಷದ ಯುವಕನೊಬ್ಬ ನೇಮಕಾತಿ ಪರೀಕ್ಷೆಯ ಸಮಯದಲ್ಲಿ ಮೈಕ್ರೋ ಶ್ರವಣ ಸಾಧನವನ್ನು ಬಳಸಿ ವಂಚನೆ ಮಾಡಿದ್ದಕ್ಕಾಗಿ ಬಂಧಿಸಲ್ಪಟ್ಟಿದ್ದಾನೆ. ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ಭೋಕರ್ದನ್ ಮೂಲದ ಕುಶ್ನಾ ದಳವಿ, ನಿನ್ನೆ ಮುಂಬೈನ ಓಶಿವಾರಾದ ರಾಯಗಡ್ ಮಿಲಿಟರಿಯಲ್ಲಿ ಪರೀಕ್ಷೆ ಬರೆಯುತ್ತಿದ್ದಾಗ, ಜಾಗರಣಾ … Continue reading SHOCKING : ಪೊಲೀಸ್ ಉದ್ಯೋಗ ನೇಮಕಾತಿ ಪರೀಕ್ಷೆ : `ಮುನ್ನಾಭಾಯಿ MBBS’ ಸಿನಿಮಾ ರೀತಿ ಕಾಪಿ ಮಾಡಿದ ಅಭ್ಯರ್ಥಿ.!