SHOCKING : ಸೋಫಾದ ಮೇಲೆ ಕುಳಿತಿದ್ದ ವ್ಯಕ್ತಿಯ ಮೇಲೆ ಸಾಕು ನಾಯಿ ದಾಳಿ : ಭಯಾನಕ ವಿಡಿಯೋ ವೈರಲ್.!

ಸೋಫಾದ ಮೇಲೆ ಕುಳಿತಿದ್ದ ಇಬ್ಬರು ವ್ಯಕ್ತಿಗಳ ಮೇಲೆ ಸಾಕು ನಾಯಿಯೊಂದು ಭೀಕರ ದಾಳಿ ನಡೆಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹೌದು, ನಾಯಿಗಳ ಆಸ್ಪತ್ರೆಯ ಸೋಫಾದಲ್ಲಿ ಇಬ್ಬರು ಕುಳಿತಿದ್ದರು. ಅವರಲ್ಲಿ ಒಬ್ಬರು ವೈದ್ಯರಾಗಿದ್ದಾರೆ. ಇನ್ನೊಬ್ಬ ವ್ಯಕ್ತಿ ಸಾಕು ನಾಯಿಯ ಮಾಲೀಕನಂತೆ ಕಂಡುಬರುತ್ತಾನೆ. ಮೊದಲಿಗೆ, ನಾಯಿ ತುಂಬಾ ಕೂಲಾಗಿ ಕಾಣುತ್ತಿತ್ತು. ಬಳಿಕ ಸೋಫಾದ ಮೇಲೆ ಕುಳಿತಿದ್ದ ವ್ಯಕ್ತಿಯ ಬಳಿಗೆ ಹೋಗಿದೆ.. ಅವನು ಅದಕ್ಕೆ ಮುತ್ತಿಟ್ಟನು. ಅವನು ಅದನ್ನು ತನ್ನ ಕೈಯಿಂದ ಮುಟ್ಟಿದನು. ಸ್ವಲ್ಪ ಹೊತ್ತು ಚೆನ್ನಾಗಿದ್ದ ನಾಯಿ … Continue reading SHOCKING : ಸೋಫಾದ ಮೇಲೆ ಕುಳಿತಿದ್ದ ವ್ಯಕ್ತಿಯ ಮೇಲೆ ಸಾಕು ನಾಯಿ ದಾಳಿ : ಭಯಾನಕ ವಿಡಿಯೋ ವೈರಲ್.!