SHOCKING : ಪೋಷಕರೇ ಎಚ್ಚರ ; ಚಿಕನ್ ಫ್ರೈಡ್ ರೈಸ್ ತಿಂದು 7 ವರ್ಷದ ಬಾಲಕಿ ಸಾವು!

ಚೆನ್ನೈ : ಇಂದಿನ ಕಾಲದಲ್ಲಿ, ಅನೇಕ ಜನರು ಫಾಸ್ಟ್ ಫುಡ್‌’ಗೆ ವ್ಯಸನಿಯಾಗಿದ್ದಾರೆ. ಆದರೆ ಚಿಕನ್ ಫ್ರೈಡ್ ರೈಸ್ ಸೇರಿದಂತೆ ಫಾಸ್ಟ್ ಫುಡ್ ಇಷ್ಟಪಡುವವರು ಈ ಸ್ಟೋರಿ ತಿಳಿಯಲೇಬೇಕು. ಚೆನ್ನೈನಲ್ಲಿ ಒಬ್ಬ ಹುಡುಗಿ ತನ್ನ ಹುಟ್ಟುಹಬ್ಬದಂದು ಚಿಕನ್ ಫ್ರೈಡ್ ರೈಸ್ ತಿಂದು ಸಾವನ್ನಪ್ಪಿದ್ದಾಳೆ . ಮಹೇಂದ್ರನ್ ಮತ್ತು ಪಡುಮೆಗಲ ದಂಪತಿಗಳ ಮಗಳು ಸಂಜನಾ ಖಾಸಗಿ ಶಾಲೆಯಲ್ಲಿ 1ನೇ ತರಗತಿಯಲ್ಲಿ ಓದುತ್ತಿದ್ದು, ಅದೇ ರೋಡ್‌’ನಲ್ಲಿರುವ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದಳು. ಈ ಘಟನೆಗೆ ಎರಡು ದಿನಗಳ ಮೊದಲು, ಸಂಜನಾಳ ಹುಟ್ಟುಹಬ್ಬವಿತ್ತು. ಹೀಗಾಗಿ … Continue reading SHOCKING : ಪೋಷಕರೇ ಎಚ್ಚರ ; ಚಿಕನ್ ಫ್ರೈಡ್ ರೈಸ್ ತಿಂದು 7 ವರ್ಷದ ಬಾಲಕಿ ಸಾವು!