SHOCKING : ಪೋಷಕರೆ ಮಕ್ಕಳನ್ನು ಲಿಫ್ಟ್ ನಲ್ಲಿ ಬಿಡುವ ಮುನ್ನ ಹುಷಾರ್ : ಲಿಫ್ಟ್ ನಲ್ಲಿ ಸಿಲುಕಿ 5 ವರ್ಷದ ಬಾಲಕ ದುರ್ಮರಣ!

ಗುಜರಾತ್ : ಗುಜರಾತ್ ನಲ್ಲಿ ಘೋರ ದುರಂತವೊಂದು ನಡೆದಿದ್ದು, ಅಪಾರ್ಟ್​​ಮೆಂಟ್​​ನ ಲಿಫ್ಟ್ ನಲ್ಲಿ ಸಿಲುಕಿ ಐದು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಗುಜರಾತ್ ನ ನವ್ಸಾರಿ ಜಿಲ್ಲೆಯ ವಿಜಲ್ಪುರ್ ಪ್ರದೇಶದಲ್ಲಿ ನಡೆದಿದೆ.ನೀರವ್ ಸ್ಕ್ವೇರ್ ಅಪಾರ್ಟ್‌ಮೆಂಟ್‌ನಲ್ಲಿ ಎರಡನೇ ಮಹಡಿಯಿಂದ ಕೆಳಗೆ ಹೋಗುವಾಗ ಬಾಲಕ ಲಿಫ್ಟ್‌ನಲ್ಲಿ ಸಿಲುಕಿಕೊಂಡಿದ್ದ. ನಂತರ ಲಿಫ್ಟ್ ಅನ್ನು ಕಟ್ಟರ್‌ನಿಂದ ಕತ್ತರಿಸಿ ಬಾಲಕನನ್ನು ಹೊರ ತೆಗೆಯಲಾಯಿತು. ತಾಯಿ ಮನೆಗೆ ಬೀಗ ಹಾಕುತ್ತಿರುವಾಗ, ಬಾಲಕ ಲಿಫ್ಟ್​ ಒಳಗೆ ಪ್ರವೇಶಿಸಿದ್ದ, ಆ ಸಮಯದಲ್ಲಿ ಲಿಫ್ಟ್ ಸ್ಟಾರ್ಟ್ ಆಗಿ ಬಾಲಕ ಅದರಲ್ಲಿ … Continue reading SHOCKING : ಪೋಷಕರೆ ಮಕ್ಕಳನ್ನು ಲಿಫ್ಟ್ ನಲ್ಲಿ ಬಿಡುವ ಮುನ್ನ ಹುಷಾರ್ : ಲಿಫ್ಟ್ ನಲ್ಲಿ ಸಿಲುಕಿ 5 ವರ್ಷದ ಬಾಲಕ ದುರ್ಮರಣ!