SHOCKING : ಹಾಡಹಗಲೇ ಯುವತಿಯರಿಗೆ ಕಿರುಕುಳ ನೀಡಿದ ‘ವೃದ್ಧ’ ; 18ಕ್ಕೂ ಹೆಚ್ಚು ವೀಡಿಯೋ ಬಹಿರಂಗ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಉತ್ತರ ಪ್ರದೇಶದ ಬಿಸೌಲಿಯಲ್ಲಿ ಆಘಾತಕಾರಿ ಘಟನೆ ನಡೆದಿದ್ದು, ವೃದ್ಧನೊಬ್ಬ ಹಾಡಹಗಲೇ ಹುಡುಗಿಯರಿಗೆ ಕಿರುಕುಳ ನೀಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಧ್ಯ ಕಾಮುಕ ವೃದ್ಧನ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಮಹಿಳೆಯರಿಗೆ ಕಿರುಕುಳ ನೀಡಿದ ವೃದ್ಧನಿಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದು, ತೀವ್ರ ತರಾಟೆ ತೆಗೆದುಕೊಳ್ಳತ್ತಿದ್ದಾರೆ. ಇನ್ನು ಹಲವರು ಅಚ್ಚರಿ ವ್ಯಕ್ತ ಪಡೆಸುತ್ತಿದ್ದಾರೆ. ವಿಡಿಯೋ ನೋಡಿ.! Incident from Uttar Pradesh Bisauli A old man h@rrassing a girl in Broad daylight … Continue reading SHOCKING : ಹಾಡಹಗಲೇ ಯುವತಿಯರಿಗೆ ಕಿರುಕುಳ ನೀಡಿದ ‘ವೃದ್ಧ’ ; 18ಕ್ಕೂ ಹೆಚ್ಚು ವೀಡಿಯೋ ಬಹಿರಂಗ