SHOCKING NEWS : ನಾಲ್ವರು ಯುವತಿಯರಿಂದ ಯುವಕನ ಅಪಹರಣ, ಬಲವಂತವಾಗಿ ಮದ್ಯ ಕುಡಿಸಿ, ಲೈಂಗಿಕ ದೌರ್ಜನ್ಯ
ಜಲಂಧರ್ : ಪಂಜಾಬ್’ನ ಜಲಂಧರ್’ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ನಾಲ್ವರು ಯುವತಿಯರು, ಯುವಕನೊಬ್ಬನಿಗೆ ಬಲವಂತವಾಗಿ ಮದ್ಯ ಕುಡಿಸಿ, ಅತ್ಯಾಚಾರ ಮಾಡಿರುವ ಘಟನೆ ವರದಿಯಾಗಿದೆ. ಕಳೆದ ರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದು, ಯುವಕ ತಾನು ಕಾರ್ಖಾನೆಯಲ್ಲಿ ಕೆಲಸ ಮಾಡಿ ಮನೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ ಎಂದು ಹೇಳಿಕೊಂಡಿದ್ದಾನೆ. ಯುವಕನನ್ನ ಕಾರಿನೊಳಗೆ ಎಳೆದುಕೊಂಡು ಹೋದ ಯುವತಿಯರು.! ಯುವಕ ಹೇಳುವಂತೆ, ನಾನು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ತನ್ನ ಬಳಿ ಕಾರು ಬಂದು ನಿಂತಿತು. … Continue reading SHOCKING NEWS : ನಾಲ್ವರು ಯುವತಿಯರಿಂದ ಯುವಕನ ಅಪಹರಣ, ಬಲವಂತವಾಗಿ ಮದ್ಯ ಕುಡಿಸಿ, ಲೈಂಗಿಕ ದೌರ್ಜನ್ಯ
Copy and paste this URL into your WordPress site to embed
Copy and paste this code into your site to embed