SHOCKING NEWS : ಕಿರುಚುತ್ತಿದ್ರು ಬಿಡ್ಲಿಲ್ಲ, ತಂದೆಯನ್ನೇ 20 ಬಾರಿ ಇರಿದು ಕೊಂದ ಪಾಪಿ ಮಗ, ಅರ್ಧ ಗಂಟೆಯಲ್ಲೇ ಇಡೀ ಕುಟುಂಬ ಸರ್ವನಾಶ

ಕೆಎನ್ಎನ್ಡಿಜಿಟಲ್ ಡೆಸ್ಕ್ : ಶ್ರದ್ಧಾ ಕೊಲೆ ಪ್ರಕರಣ ಇಡೀ ದೇಶವನ್ನ ಬೆಚ್ಚಿ ಬೀಳಿಸಿದ ಕೇಲವೇ ದಿನಗಳ ನಂತ್ರ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಈ ಕೊಲೆಯಿಂದ ದೆಹಲಿ ಮತ್ತೊಮ್ಮೆ ಆಘಾತಕ್ಕೊಳಗಾಗಿದೆ. ದೆಹಲಿಯ ಪಾಲಂನಲ್ಲಿ ಕೇಶವ್ ತನ್ನ ತಂದೆ, ತಾಯಿ, ಅಜ್ಜಿ ಮತ್ತು ಸಹೋದರಿಯನ್ನ ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಆರೋಪಿ ಕೇಶವ್ ಡ್ರಗ್ಸ್ ವ್ಯಸನಿಯಾಗಿದ್ದು, ಬುಧವಾರ ಸಂಜೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಕೇಶವ್, ತನ್ನ ಅಜ್ಜಿಯ ಬಳಿ ಹಣಕ್ಕಾಗಿ ಮೊರೆಯಟ್ಟಿದ್ದಾನೆ. ಆಕೆ ಹಣ ನೀಡಲು … Continue reading SHOCKING NEWS : ಕಿರುಚುತ್ತಿದ್ರು ಬಿಡ್ಲಿಲ್ಲ, ತಂದೆಯನ್ನೇ 20 ಬಾರಿ ಇರಿದು ಕೊಂದ ಪಾಪಿ ಮಗ, ಅರ್ಧ ಗಂಟೆಯಲ್ಲೇ ಇಡೀ ಕುಟುಂಬ ಸರ್ವನಾಶ