ಶಾಕಿಂಗ್ ನ್ಯೂಸ್: ಆಸ್ಪತ್ರೆಯ ಶವಾಗಾರದಲ್ಲಿದ್ದ ಯುವಕರ ಶವ ಕಚ್ಚಿ ತಿಂದ ಇಲಿಗಳು
ಗೋರಖ್ ಪುರ: ಉತ್ತರ ಪ್ರದೇಶದ ಗೋರಖ್ ಪುರದ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಅಲ್ಲಿನ ಉದ್ಯೋಗಿಗಳ ನಿರ್ಲಕ್ಷ್ಯವು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ. ಶವಾಗಾರದಲ್ಲಿ ಇರಿಸಲಾಗಿದ್ದ ಯುವಕನ ದೇಹವನ್ನು ಇಲಿ ಕಚ್ಚಿ ತಿಂದಿದೆ ಎನ್ನಲಾಗಿದೆ, ಇದರಿಂದ ಜಿಲ್ಲಾ ಆಸ್ಪತ್ರೆಯ ದುರಾಡಳಿತವನ್ನು ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಯುವಕನ ಶವದ ಮುಖ ಮತ್ತು ಮೂಗನ್ನು ಕಚ್ಚಿದ ಘಟನೆಯ ನಂತರ ಕೋಲಾಹಲ ಉಂಟಾಗಿದೆ. ಶವಾಗಾರದಲ್ಲಿ ಇಲಿಗಳು ಕಚ್ಚುತ್ತಿರುವ ಮೊದಲ ಘಟನೆ ಇದಲ್ಲ. ಕೆಲವು ವರ್ಷಗಳ ಹಿಂದೆ ಇಂತಹ ಘಟನೆ ಎರಡು ಬಾರಿ … Continue reading ಶಾಕಿಂಗ್ ನ್ಯೂಸ್: ಆಸ್ಪತ್ರೆಯ ಶವಾಗಾರದಲ್ಲಿದ್ದ ಯುವಕರ ಶವ ಕಚ್ಚಿ ತಿಂದ ಇಲಿಗಳು
Copy and paste this URL into your WordPress site to embed
Copy and paste this code into your site to embed