Shocking News : ಪೋಷಕರೇ ಎಚ್ಚರ ; ಕೆಮ್ಮಿನ ಸಿರಪ್ ಕುಡಿದ 2 ವರ್ಷದ ಬಾಲಕಿಗೆ ‘ಹೃದಯ ಸ್ತಂಭನ’

ಕೆಎನ್ಎನ್ಡಿಜಿಟಲ್ ಡೆಸ್ಕ್ : ಕೆಮ್ಮು ಸಾಮಾನ್ಯವಾಗಿ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಮಾನ್ಯ ವೈದ್ಯಕೀಯ ಸ್ಥಿತಿಯಾಗಿದೆ. ಬದಲಾಗುತ್ತಿರುವ ಹವಾಮಾನದಿಂದ ಮಕ್ಕಳು ಹೆಚ್ಚು ಬಾಧಿತರಾಗ್ತಾರೆ. ಇದರಿಂದದಾಗಿ ಶೀತ ಮತ್ತು ಕೆಮ್ಮು ಬರುತ್ತೆ. ಹಾಗಾಗಿ ಅನೇಕ ಜನರು ಕೆಮ್ಮಿನ ಸಿರಪ್ ಮೊದಲು ಬಳಸುತ್ತಾರೆ. ಆದ್ರೆ, ನೆನಪಿರಲಿ ಇದು ತುಂಬಾ ಅಪಾಯಕಾರಿ. ಇಂತಹ ಒಂದು ಕೆಮ್ಮಿನ ಸಿರಪ್ ಕುಡಿದು 2 ವರ್ಷದ ಮಗುವಿನ ಹೃದಯ ಸ್ತಂಭನದ ಆಘಾತಕಾರಿ ಪ್ರಕರಣ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಔಷಧಿಯನ್ನ ಸೇವಿಸಿದ 20 ನಿಮಿಷಗಳ ನಂತ್ರ ಮಗುವಿನ … Continue reading Shocking News : ಪೋಷಕರೇ ಎಚ್ಚರ ; ಕೆಮ್ಮಿನ ಸಿರಪ್ ಕುಡಿದ 2 ವರ್ಷದ ಬಾಲಕಿಗೆ ‘ಹೃದಯ ಸ್ತಂಭನ’