Shocking News : ವಿಚಿತ್ರವಾದ್ರೂ ಸತ್ಯ ; ಯುವಕ ತಬ್ಬಿದ ಪೋರ್ಸ್ಗೆ ಯುವತಿ ಎದೆಯ ಮೂರು ಮೂಳೆ ಪೀಸ್.!
ಕೆಎನ್ಎನ್ಡಿಜಿಟಲ್ ಡೆಸ್ಕ್ : ಯಾರನ್ನಾದರೂ ಪ್ರೀತಿಯಿಂದ ತಬ್ಬಿಕೊಂಡರೆ, ಹೃದಯಕ್ಕೆ ಕೊಂಚ ಶಾಂತಿ ಸಿಗುತ್ತೆ ಅಂತಾರೆ. ಆದ್ರೆ, ವಿಚಿತ್ರ ಪ್ರಕರಣವೊಂದು ಮುನ್ನೆಲೆಗೆ ಬಂದಿದ್ದು, ವ್ಯಕ್ತಿಯೊಬ್ಬ ಮಹಿಳೆಯನ್ನ ಬಲವಾಗಿ ಅಪ್ಪಿಕೊಂಡಿದ್ದು, ಆಕೆಯ ಎದೆಯ ಪಕ್ಕೆಲುಬುಗಳು ಮುರಿದಿವೆ. ಹೌದು, ಈ ಪ್ರಕರಣ ಚೀನಾದಲ್ಲಿ ನಡೆದಿದ್ದು, ಚೀನೀ ಮಹಿಳೆ ತನ್ನ ಸಹೋದ್ಯೋಗಿ ವಿರುದ್ಧ ಮೊಕದ್ದಮೆ ಹೂಡಿದ್ದಾಳೆ. ಆಕೆಯ ಸಹೋದ್ಯೋಗಿಯು ಅವಳನ್ನ ತುಂಬಾ ಬಿಗಿಯಾಗಿ ತಬ್ಬಿಕೊಂಡಿದ್ದರಿಂದ ಆಕೆಯ ಎದೆಯ ಮೇಲೆ ಮೂರು ಪಕ್ಕೆಲುಬುಗಳನ್ನ ಮುರಿದು ಹೋಗಿವೆ. ನಂತ್ರ ಆ ಮಹಿಳೆ ಯುಂಕ್ಸಿ ನ್ಯಾಯಾಲಯದ ಮೊರೆಯೋಗಿದ್ದು, … Continue reading Shocking News : ವಿಚಿತ್ರವಾದ್ರೂ ಸತ್ಯ ; ಯುವಕ ತಬ್ಬಿದ ಪೋರ್ಸ್ಗೆ ಯುವತಿ ಎದೆಯ ಮೂರು ಮೂಳೆ ಪೀಸ್.!
Copy and paste this URL into your WordPress site to embed
Copy and paste this code into your site to embed