Shocking News : ಜನರಲ್ಲಿ ನಡುಕ ಹುಟ್ಟಿಸ್ತಿರುವ ‘ನಾಗಕನ್ಯೆ’, ಗ್ರಾಮಸ್ಥರಿಗೆ ದೇಗುಲ ಕಟ್ಟಿಸುವಂತೆ ಕಟ್ಟಪ್ಪಣೆ

ಕೆಎನ್ಎನ್ಡಿಜಿಟಲ್ ಡೆಸ್ಕ್ : ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿಯಾಗಿದ್ದರೂ ಸಹ ಜನರು ಅಲೌಕಿಕ ಶಕ್ತಿಗಳು, ಮಂತ್ರ ಮತ್ತು ತಂತ್ರಗಳನ್ನ ನಂಬುತ್ತಾರೆ. ಅದ್ರಂತೆ, ನಾಗರಹಾವಿನ ಹೆಸರು ಕೇಳಿದ್ರೆ ಸಾಕು ಸಾಕಷ್ಟು ಜನ ನಡುಗುತ್ತಾರೆ. ಆದ್ರೆ, ನಾಗರ ಹಾವನ್ನ ಕುಲ ದೇವತೆ ಎಂದು ಪರಿಗಣಿಸಿ, ಪೂಜಿಸುತ್ತಾರೆ. ಪ್ರತಿಯೊಂದು ದೇವಾಲಯವೂ ನಾಗದೇವತೆಯ ವಿಗ್ರಹಗಳನ್ನ ಹೊಂದಿರಬೇಕು ಎನ್ನುವ ನಿಯಮವಿದೆ. ಆದ್ರೆ, ಕರೀಂನಗರ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಚಿತ್ರ ಘಟನೆಯೊಂದು ಸ್ಥಳೀಯರಲ್ಲಿ ಭಯ ಹುಟ್ಟಿಸುತ್ತಿದೆ. ಕರೀಂನಗರ ಜಿಲ್ಲೆಯ ಸೈದಾಬಾದ್ ಮಂಡಲದ ಯುವತಿಯೊಬ್ಬಳು ನಾಗಕನ್ಯೆ … Continue reading Shocking News : ಜನರಲ್ಲಿ ನಡುಕ ಹುಟ್ಟಿಸ್ತಿರುವ ‘ನಾಗಕನ್ಯೆ’, ಗ್ರಾಮಸ್ಥರಿಗೆ ದೇಗುಲ ಕಟ್ಟಿಸುವಂತೆ ಕಟ್ಟಪ್ಪಣೆ