ಶಾಕಿಂಗ್ ನ್ಯೂಸ್‌: ಮನೆಯಿಂದ ನಾಯಿ ಹೊರಹಾಕುವ ವಿಚಾರಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ ಮಗಳು

ಬೆಂಗಳೂರು: ಮನೆಯಿಂದ ನಾಯಿ ಹೊರಹಾಕುವ ವಿಚಾರಕ್ಕೆ ನೊಂದು ತಾಯಿ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡಿರುವವರನ್ನು ತಾಯಿ ದಿವ್ಯಾ ಹಾಗೂ ಬೇಬಿ ಅಂತ ತಿಳಿದು ಬಂದಿದೆ. ಮೃತ ದಿವ್ಯಾ ಉಸಿರಾಟ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಈ ನಡುವೆ ಅವರ ಆರೋಗ್ಯದಲ್ಲಿ ತೀವ್ರತೆರನಾಗಿ ಏರುಪೇರು ಉಂಟಾದ ವೇಳೆಯಲ್ಲಿ ಮನೆಯಲ್ಲಿರುವ ನಾಯಿಯಿಂದ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗುತ್ತಿದ್ದು, ಮನೆಯಲ್ಲಿ ನಾಯಿ ಇದ್ದರೇ … Continue reading ಶಾಕಿಂಗ್ ನ್ಯೂಸ್‌: ಮನೆಯಿಂದ ನಾಯಿ ಹೊರಹಾಕುವ ವಿಚಾರಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ ಮಗಳು