Shocking news : ಕಲಬುರಗಿಯಲ್ಲಿ 9 ಸಾವಿರ ರೂ.ಸಾಲ ಮರುಪಾವತಿಸದಿದ್ದಕ್ಕೆ ಚಾಕುವಿನಿಂದ ಇರಿದು ಯುವಕನ ಹತ್ಯೆ

ಕಲಬುರಗಿ : 9,000 ರೂ.ಗಳ ಸಾಲವನ್ನು ಮರುಪಾವತಿಸದಿದ್ದಕ್ಕೆ ಯುವಕನೊಬ್ಬನನ್ನು  ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಕಲಬುರಗಿ ನಗರದಲ್ಲಿ ನಡೆದಿದೆ. BIGG NEWS : ರಾಜ್ಯದ 30 ಕಡೆ ಹೊಸ ತಾಲೂಕು ಸೌಧ ನಿರ್ಮಾಣ : ಕಂದಾಯ ಸಚಿವ ಆರ್. ಅಶೋಕ್ ಮಾಹಿತಿ ಕಲಬುರಗಿಯ ನಿವಾಸಿ ಸಮೀರ್ ಎಂಬಾತ ಜಮೀರ್ ಗೆ 9,000 ರೂ. ಸಾಲ ನೀಡಿದ್ದು, ಸಮೀರ್ ಸಾಲ ವಾಪಸ್ ಕೇಳಿದ್ದಾನೆ. ಆದರೆ ಸಾಲ ಮರುಪಾವತಿಸದೇ ತಪ್ಪಿಸಿಕೊಂಡು ಓಡಾಡುತ್ತಿದ್ದ ಜಮೀರ್ ಶನಿವಾರ ರಸ್ತೆ ದಾಟುತ್ತಿದ್ದ ವೇಳೆ … Continue reading Shocking news : ಕಲಬುರಗಿಯಲ್ಲಿ 9 ಸಾವಿರ ರೂ.ಸಾಲ ಮರುಪಾವತಿಸದಿದ್ದಕ್ಕೆ ಚಾಕುವಿನಿಂದ ಇರಿದು ಯುವಕನ ಹತ್ಯೆ