SHOCKING NEWS : ‘ಮತಾಂತರ’ವಾಗಲು ಒಪ್ಪದ ಪ್ರೇಯಸಿಯನ್ನ 4ನೇ ಮಹಡಿಯಿಂದ ತಳ್ಳಿ ಕೊಂದ ಪ್ರಿಯಕರ

ಕೆಎನ್ಎನ್ಡಿಜಿಟಲ್ ಡೆಸ್ಕ್ : ದುಬಾಗಾದ ದುಡಾ ಕಾಲೋನಿಯಲ್ಲಿ ಆಘಾತಕಾರಿ ಘಟನೆ ನಡೆಸಿದ್ದು, ಪ್ರೇಮಿಯೊಬ್ಬ ತನ್ನ ಮತಕ್ಕೆ ಮತಾಂತರಗೊಳ್ಳಲು ಒಪ್ಪಿಲ್ಲ ಎನ್ನುವ ಕಾರಣಕ್ಕೆ 4ನೇ ಮಹಡಿಯಿಂದ ತಳ್ಳಿ ಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಸೂಫಿಯಾನ್ ಅನ್ನೋ ಯುವಕ ತನ್ನ ಗೆಳತಿಗೆ 19 ವರ್ಷದ ನಿಧಿ ಗುಪ್ತಾಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾನೆ. ಯುವತಿ ಇದಕ್ಕೆ ಪ್ರತಿರೋಧಿಸಿದಾಗ, ಆಕೆಯನ್ನ ನಾಲ್ಕು ಅಂತಸ್ತಿನ ಟೆರೇಸ್’ನಿಂದ ತಳ್ಳಿದ್ದಾನೆ. ಗಂಭೀರವಾಗಿ ಗಾಯಗೊಂಡ ಯುವತಿಯನ್ನ ಆಸ್ಪತ್ರೆಗೆ ದಾಖಲಿಸಲಾಯಿತಾದ್ರೂ, ಸ್ವಲ್ಪ ಸಮಯದ ಅಲ್ಲಿ ಆಕೆ ಸಾವನ್ನಪ್ಪಿದ್ದಾಳೆ. ಘಟನೆಯ ನಂತ್ರ … Continue reading SHOCKING NEWS : ‘ಮತಾಂತರ’ವಾಗಲು ಒಪ್ಪದ ಪ್ರೇಯಸಿಯನ್ನ 4ನೇ ಮಹಡಿಯಿಂದ ತಳ್ಳಿ ಕೊಂದ ಪ್ರಿಯಕರ