ಮನೆಯಲ್ಲಿ ಹಣ ಇಟ್ಟುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್, ಭಾರಿ ದಂಡ! ಐಟಿ ಇಲಾಖೆಯಿಂದ ಹೊಸ ನಿಯಮ ಜಾರಿ!

ನವದೆಹಲಿ : ಕಪ್ಪು ಹಣ ಮತ್ತು ಅಕ್ರಮ ನಗದನ್ನ ತಡೆಯಲು ಆದಾಯ ತೆರಿಗೆ ಇಲಾಖೆ ಕಠಿಣ ನಿಯಮಗಳನ್ನು ಜಾರಿಗೆ ತರಲಿದೆ. ನಗದು ವಹಿವಾಟಿನ ಮೇಲೆ ಕಣ್ಗಾವಲು ಹೆಚ್ಚಿಸಲಿದೆ. ಅಕ್ರಮ ನಗದು ಸಿಕ್ಕಿಬಿದ್ದರೆ ಭಾರಿ ದಂಡ ವಿಧಿಸಲು ಸಿದ್ಧತೆ ನಡೆಸುತ್ತಿದೆ. ನಗದು ವರ್ಗಾವಣೆ ಮತ್ತು ಹಿಂಪಡೆಯುವಿಕೆಗೆ ಕೆಲವು ನಿರ್ಬಂಧಗಳನ್ನು ವಿಧಿಸಲಿದೆ. ಈ ಮಿತಿಗಳನ್ನು ಮೀರಿ ನೀವು ನಗದು ವಹಿವಾಟು ನಡೆಸಿದರೆ, ನೀವು ಸ್ವಯಂಚಾಲಿತವಾಗಿ ಆದಾಯ ತೆರಿಗೆ ಇಲಾಖೆಯ ಪರಿಶೀಲನೆಗೆ ಒಳಗಾಗುತ್ತೀರಿ. ನಿಮ್ಮ ಆದಾಯವನ್ನು ಮೀರಿದ ವಹಿವಾಟು ನಡೆಸಿರುವುದು ಸಾಬೀತಾದರೆ, … Continue reading ಮನೆಯಲ್ಲಿ ಹಣ ಇಟ್ಟುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್, ಭಾರಿ ದಂಡ! ಐಟಿ ಇಲಾಖೆಯಿಂದ ಹೊಸ ನಿಯಮ ಜಾರಿ!