Monsoon Rain: ದೇಶದ ಅನ್ನದಾತರಿಗೆ ಶಾಕಿಂಗ್ ನ್ಯೂಸ್: ಈ ವರ್ಷ ಶೇ.90ರಷ್ಟು ಮಾತ್ರ ಮುಂಗಾರು ಮಳೆ- IMD ಮುನ್ಸೂಚನೆ

ನವದೆಹಲಿ: ಭಾರತದಲ್ಲಿ ಈ ವರ್ಷದ ಮುಂಗಾರು (Monsoon) ಮಳೆ ನಿರೀಕ್ಷೆಗಿಂತ ಕ್ಷೀಣಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತನ್ನ ಇತ್ತೀಚಿನ ಮುನ್ಸೂಚನೆಯಲ್ಲಿ ತಿಳಿಸಿದೆ. ‘ಎಲ್ ನಿನೊ’ (El Niño) ಹವಾಮಾನ ವೈಪರೀತ್ಯದ ಪ್ರಭಾವದಿಂದಾಗಿ, ಕಳೆದ ಮೂರು ವರ್ಷಗಳಲ್ಲೇ ಮೊದಲ ಬಾರಿಗೆ 2026ರಲ್ಲಿ ಮುಂಗಾರು ಮಳೆಯು ಸರಾಸರಿಗಿಂತ ಕಡಿಮೆ ಇರುವ ಸಾಧ್ಯತೆಯಿದೆ. ಈ ವರ್ಷ ಮುಂಗಾರು ಮಳೆಯು ಸುದೀರ್ಘ ಅವಧಿಯ ಸರಾಸರಿಯ (LPA – Long-Period Average) ಶೇಕಡಾ 90 ರಷ್ಟನ್ನು ಮಾತ್ರ ತಲುಪುವ ನಿರೀಕ್ಷೆಯಿದೆ. ಹವಾಮಾನ … Continue reading Monsoon Rain: ದೇಶದ ಅನ್ನದಾತರಿಗೆ ಶಾಕಿಂಗ್ ನ್ಯೂಸ್: ಈ ವರ್ಷ ಶೇ.90ರಷ್ಟು ಮಾತ್ರ ಮುಂಗಾರು ಮಳೆ- IMD ಮುನ್ಸೂಚನೆ