ರೈಲ್ವೆ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ; ಮಾ.1ರಿಂದ ಈ ಸೇವೆಗಳು ಸ್ಥಗಿತ!
ನವದೆಹಲಿ : ರೈಲ್ವೆ ಇಲಾಖೆ ಪ್ರಯಾಣಿಕರಿಗೆ ದೊಡ್ಡ ಎಚ್ಚರಿಕೆ ನೀಡಿದೆ. ಇಲ್ಲಿಯವರೆಗೆ ಕಾಯ್ದಿರಿಸದ ಮತ್ತು ಪ್ಲಾಟ್‌ಫಾರ್ಮ್ ಟಿಕೆಟ್ ಬುಕಿಂಗ್ ಮತ್ತು ಇತರ ಸೇವೆಗಳನ್ನ ಒದಗಿಸುತ್ತಿದ್ದ ರೈಲ್ವೆ ಯುಟಿಎಸ್ ಅಪ್ಲಿಕೇಶನ್ ಇನ್ಮುಂದೆ ಸ್ಥಗಿತಗೊಳಿಸಲಾಗುವುದು. ಮಾರ್ಚ್ 1 ರಿಂದ ಈ ಅಪ್ಲಿಕೇಶನ್‌ನ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ರೈಲ್ವೆ ಇಲಾಖೆ ಘೋಷಿಸಿದೆ. ಅದರ ಬದಲಿಗೆ ರೈಲ್ ಒನ್ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗುವುದು ಎಂದು ಹೇಳಲಾಗಿದೆ. ಇನ್ನು ಮುಂದೆ, ರೈಲ್ ಒನ್ ಅಪ್ಲಿಕೇಶನ್ ರೈಲ್ವೆಗೆ ಸಂಬಂಧಿಸಿದ ಎಲ್ಲಾ ಸೇವೆಗಳನ್ನು ಒಂದೇ ಸ್ಥಳದಲ್ಲಿ ಜನರಿಗೆ … Continue reading ರೈಲ್ವೆ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ; ಮಾ.1ರಿಂದ ಈ ಸೇವೆಗಳು ಸ್ಥಗಿತ!
Copy and paste this URL into your WordPress site to embed
Copy and paste this code into your site to embed