BIG NEWS: ರೈಲ್ವೆ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ಮುಂಗಡ ಟಿಕೆಟ್ ಕಾಯ್ದಿರಿಸುವ ಅವಧಿ 120 ದಿನಗಳಿಂದ 60 ದಿನಕ್ಕೆ ಇಳಿಕೆ

ನವದೆಹಲಿ: ರೈಲ್ವೆ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್ ಎನ್ನುವಂತೆ ರೈಲು ಬುಕಿಂಗ್ಗಾಗಿ ಮುಂಗಡ ಕಾಯ್ದಿರಿಸುವ ಅವಧಿಯನ್ನು 60 ದಿನಗಳಿಗೆ ಇಳಿಸಲಾಗಿದೆ. ಈ ಕುರಿತಂತೆ ನೈರುತ್ಯ ರೈಲ್ವೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಭಾರತ ಸರ್ಕಾರದ ರೈಲ್ವೆ ಸಚಿವಾಲಯವು ರೈಲು ಬುಕಿಂಗ್ಗಾಗಿ ಮುಂಗಡ ಕಾಯ್ದಿರಿಸುವ ಅವಧಿಗೆ (ಎಆರ್ಪಿ) ಸಂಬಂಧಿಸಿದಂತೆ ಮಹತ್ವದ ನವೀಕರಣವನ್ನು ಘೋಷಿಸಿದೆ. ನವೆಂಬರ್ 1, 2024 ರಿಂದ ಜಾರಿಗೆ ಬರುವಂತೆ, ಮುಂಗಡ ಕಾಯ್ದಿರಿಸುವಿಕೆಯ ಸಮಯ ಮಿತಿಯನ್ನು 120 ದಿನಗಳಿಂದ 60 ದಿನಗಳಿಗೆ ಇಳಿಸಲಾಗುವುದು (ಪ್ರಯಾಣದ ದಿನಾಂಕವನ್ನು ಹೊರತುಪಡಿಸಿ) ಎಂದು ಹೇಳಿದೆ. … Continue reading BIG NEWS: ರೈಲ್ವೆ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: ಮುಂಗಡ ಟಿಕೆಟ್ ಕಾಯ್ದಿರಿಸುವ ಅವಧಿ 120 ದಿನಗಳಿಂದ 60 ದಿನಕ್ಕೆ ಇಳಿಕೆ