ಮಾವು ಪ್ರಿಯರಿಗೆ ಶಾಕಿಂಗ್ ನ್ಯೂಸ್ ; ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿವೆ ‘ನಕಲಿ ಮಾವಿನಹಣ್ಣು’

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿರುವ ಗಾಡಿಗಳ ಮೇಲೆ ಮಾವಿನ ಹಣ್ಣುಗಳನ್ನ ಕಂಡರೆ ಮಾವು ಪ್ರಿಯರು ಪುಳಕಿತರಾಗುತ್ತಾರೆ. ಆದರೆ ಯಾವುದು ನಿಜ, ಯಾವುದು ನಕಲಿ ಎಂಬುದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಮಾವಿನ ಹಣ್ಣುಗಳು ನಕಲಿಯೇ.? ಎಂದು ಶಾಕ್ ಆಗುತ್ತಿದ್ದೀರಾ.? ಆದ್ರೆ, ಇದು ನಿಜ. ಮಾರುಕಟ್ಟೆಯಲ್ಲಿ ಸಾಕಷ್ಟು ನಕಲಿ ಮಾವಿನ ಹಣ್ಣುಗಳಿವೆ. ಅವುಗಳನ್ನ ತಿನ್ನುವವರ ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟು ಮಾಡುತ್ತವೆ. ಈ ನಿಟ್ಟಿನಲ್ಲಿ ತಮಿಳುನಾಡಿನಲ್ಲಿ ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದೆ. ತಮಿಳುನಾಡಿನ ಆಹಾರ ಸುರಕ್ಷತಾ ಇಲಾಖೆ ಉಗ್ರಾಣದಿಂದ ನಕಲಿ ಮಾವಿನ … Continue reading ಮಾವು ಪ್ರಿಯರಿಗೆ ಶಾಕಿಂಗ್ ನ್ಯೂಸ್ ; ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿವೆ ‘ನಕಲಿ ಮಾವಿನಹಣ್ಣು’